ಬೆಂಗಳೂರು : ಚೂಪಾದ ವಸ್ತುಗಳು ತಾಗಿದಾಗ ಗಾಯಗಳಾಗುತ್ತದೆ. ಈ ಗಾಯ್ಳು ತಕ್ಷಣ ಗುಣವಾಗುವುದಿಲ್ಲ. ಆಗ ಈ ಇದನ್ನು ಹಚ್ಚಿ. ಪೆಟ್ರೋಲಿಯಂ ಜೆಲ್ಲಿ ಗಾಯವನ್ನು ತ್ವರಿತವಾಗಿ ಗುಣಪಡಿಸಲು ಸಹಕಾರಿ. ಗಾಯವಾದ ಸ್ಥಳದಲ್ಲಿ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಇದರಿಂದ ಗಾಯ ಹಾಗೂ ನೋವು ಬೇಗನೆ ವಾಸಿಯಾಗುತ್ತದೆ.