Select Your Language

Notifications

webdunia
webdunia
webdunia
webdunia

ಪದೇ ಪದೇ ಬಾಯಿ ಒಣಗುತ್ತಿದ್ದರೆ ಈ ಮನೆಮದ್ದನ್ನು ಸೇವಿಸಿ

ಪದೇ ಪದೇ ಬಾಯಿ ಒಣಗುತ್ತಿದ್ದರೆ ಈ ಮನೆಮದ್ದನ್ನು ಸೇವಿಸಿ
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (09:07 IST)
ಬೆಂಗಳೂರು : ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಪದೇ ಪದೇ ಬಾಯಿ ಒಣಗಿದಂತಾಗುತ್ತದೆ. ಈ ಸಮಸ್ಯೆ ತಕ್ಷಣ ವಾಸಿಯಾಗಲು ಈ ಮನೆಮದ್ದನ್ನು ಮಾಡಿ ಕುಡಿಯಿರಿ.

ಸೊಂಪಿನಲ್ಲಿ ಪ್ಲೇವೊನೈಡ್ ಗಳಿದ್ದು, ಇವು ಲಾಲಾರಸ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆದಕಾರಣ ಸೊಂಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಬಾಯಿ ಒಣಗುವುದು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಹದಲ್ಲಿರುವ ಗಾಯದ ಕಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ