Select Your Language

Notifications

webdunia
webdunia
webdunia
webdunia

ಮನೆಯ ಗಾರ್ಡನ್ ನಲ್ಲಿರುವ ಗಿಡಗಳು ಚೆನ್ನಾಗಿ ಹೂಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ

ಮನೆಯ ಗಾರ್ಡನ್ ನಲ್ಲಿರುವ ಗಿಡಗಳು ಚೆನ್ನಾಗಿ ಹೂಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ
ಬೆಂಗಳೂರು , ಗುರುವಾರ, 11 ಮಾರ್ಚ್ 2021 (07:23 IST)
ಬೆಂಗಳೂರು : ಮನೆಯ ಅಂಗಳವನ್ನು ಅಂದಗಾಣಿಸಲು ಹೂಗಿಡಗಳನ್ನು ನೆಡುತ್ತೇವೆ. ಆದರೆ ಅವು ಹೂ ಬಿಡದಿದ್ದರೆ ತುಂಬಾ ಬೇಸರವಾಗಿತ್ತದೆ, ನಿಮ್ಮ ಮನೆಯ ಗಾರ್ಡನ್ ನಲ್ಲಿರುವ ಹೂ ಗಿಡಗಳು ಚೆನ್ನಾಗಿ ಹೂಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ.

1 ಗ್ಲಾಸ್ ನೀರಿಗೆ 1 ಚಿಟಿಕೆ ಇಂಗಿನ ಪುಡಿ, 2 ಚಮಚ ಚಹಾ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಿ. ಬಳಿಕ ಅದನ್ನು ತಣ‍್ಣಗಾಗಿಸಿ ಗಿಡಗಳಿಗೆ ಹಾಕಿ. ಇದನ್ನು ಯಾವುದೇ ಹೂ, ತರಕಾರಿ ಗಿಡಗಳಿಗೆ ಹಾಕಬಹುದು. ಇದರಿಂದ ಗಿಡಗಳು ಚೆನ್ನಾಗಿ ಹೂ ಬಿಡುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀಳವಾದ ಕೂದಲನ್ನು ಪಡೆಯಲು ಈ ಹೇರ್ ಮಾಸ್ಕ್ ಹಚ್ಚಿ