Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶಿವನ ಅನುಗ್ರಹ ಪಡೆಯಲು ಮಹಾಶಿವರಾತ್ರಿಯಂದು ಈ 2 ಮಂತ್ರಗಳನ್ನು ಪಠಿಸಿ

webdunia
ಗುರುವಾರ, 11 ಮಾರ್ಚ್ 2021 (07:21 IST)
ಬೆಂಗಳೂರು : ನಿಮ್ಮ ಜೀವನದಲ್ಲಿ ಶಿವನ ಅನುಗ್ರಹ ದೊರೆತರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಹಾಗಾಗಿ ಇಂದು ಮಹಾಶಿವರಾತ್ರಿ ವಿಶೇಷ ದಿನವಾದ್ದರಿಂದ ಇಂದು ಶಿವನ ಪೂಜಿಸುತ್ತಾ ಈ 2 ಮಂತ್ರವನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.

ಶಿವರಾತ್ರಿಯಂದು ಶಿವನ ಅನುಗ್ರಹ ದೊರೆತು ನಿಮ್ಮ ಜೀವನದಲ್ಲಿ ಸುಖ, ಶಾಂತಿ ಸಿಗಲು “ಓಂ ನಮಃ ಶಿವಾಯ” ಮಂತ್ರವನ್ನು 108 ಬಾರಿ ಪಠಿಸಿ. ಹಾಗೇ “ ಓಂ ತ್ರ್ಯಂಬಕಂ ಯಜಾಮಹೆ, ಸುಗಂಧಿಂ ಪುಷ್ಟಿವರ್ಧನಂ, ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್” ಈ ಮಂತ್ರವನ್ನು 11 ಬಾರಿ ಪಠಿಸಿ. ಇದರಿಂದ ಶಿವನ ಅನುಗ್ರಹ ದೊರೆಯುತ್ತದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮಹಾಶಿವರಾತ್ರಿಯ ಬಳಿಕ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆಯಂತೆ