Select Your Language

Notifications

webdunia
webdunia
webdunia
webdunia

ಮಹಾಶಿವರಾತ್ರಿಯ ಬಳಿಕ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆಯಂತೆ

ಮಹಾಶಿವರಾತ್ರಿಯ ಬಳಿಕ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆಯಂತೆ
ಬೆಂಗಳೂರು , ಗುರುವಾರ, 11 ಮಾರ್ಚ್ 2021 (07:19 IST)
ಬೆಂಗಳೂರು : ಇಂದು ಮಹಾಶಿವರಾತ್ರಿಯ ಶುಭ ದಿನ. ಈ ದಿನದಂದು ರಾಶಿ ಚಕ್ರದಲ್ಲಿ ಕೆಲವು ಬದಲಾವಣೆಗಳು ಆಗುವುದರಿಂದ  ಕೆಲವು ರಾಶಿಯವರಿಗೆ ಮಹಾಶಿವರಾತ್ರಿಯ ಬಳಿಕ ಅದೃಷ್ಟ ಬಂದರೆ ಕೆಲವು ರಾಶಿಯವರಿಗೆ ದುರಾದೃಷ್ಟ ಕಾಡುತ್ತದೆ. ಹಾಗಾದ್ರೆ ಆ ರಾಶಿಗಳು ಯಾವುದೆಂಬುದನ್ನು ತಿಳಿಯೋಣ.

ಧನು, ಮಕರ, ಸಿಂಹ, ತುಲಾ, ಮೀನಾ, ಕನ್ಯಾ, ಮೇಷ ರಾಶಿಯಲ್ಲಿ ಜನಿಸಿದವರಿಗೆ ಮಹಾಶಿವರಾತ್ರಿಯ ಬಳಿಕ ಅದೃಷ್ಟ  ಬರುತ್ತದೆ. ಇವರ ಪಾಪಕರ್ಮಗಳು ಕಳೆದು ಶಿವನ ಅನುಗ್ರಹ ಇವರಿಗೆ ದೊರೆತು ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. ಇವರಿಗೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ