Select Your Language

Notifications

webdunia
webdunia
webdunia
webdunia

ನೀಳವಾದ ಕೂದಲನ್ನು ಪಡೆಯಲು ಈ ಹೇರ್ ಮಾಸ್ಕ್ ಹಚ್ಚಿ

ನೀಳವಾದ ಕೂದಲನ್ನು ಪಡೆಯಲು ಈ ಹೇರ್ ಮಾಸ್ಕ್ ಹಚ್ಚಿ
ಬೆಂಗಳೂರು , ಬುಧವಾರ, 10 ಮಾರ್ಚ್ 2021 (07:08 IST)
ಬೆಂಗಳೂರು : ಉದ್ದವಾದ, ದಪ್ಪವಾದ ಕೂದಲು ಹೆಣ್ಣಿನ ಸೌಂದರ್ಯವನ್ನು ವೃದ್ಧಿಸುತ್ತದೆ. ಹಾಗಾಗಿ ಹೆಚ್ಚಿನ ಹೆಣ‍್ಣುಮಕ್ಕಳು ಉದ್ದವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ಅವರು ಇದನ್ನು ಹಚ್ಚಿ.

¼ ಅಕ್ಕಿಯನ್ನು ಬೇಯಿಸಿ ಮ್ಯಾಶ್ ಮಾಡಿ ಅದಕ್ಕೆ ಅಲೋವೆರಾ ಜ್ಯೂಸ್ ನ್ನು ಬೆರೆಸಿ ಬಳಿಕ ಅದಕ್ಕೆ 3 ಚಮಚ ಅರ್ಗಾನ್ ಎಣ್ಣೆ ಮತ್ತು ಕೆಲವು ಹನಿ ಎಸೆನ್ಷಿಯಲ್ ಆಯಿಲ್ ನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹೇರ್ ಮಾಸ್ಕ್ ಹಚ್ಚಿ ಕನಿಷ್ಠ 30 ನಿಮಿಷ ಬಿಡಿ. ಬಳಿಕ ಕೂದಲನ್ನು ಶಾಂಪೂ ಬಳಸಿ ವಾಶ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಟವೆಲ್ ನಲ್ಲಿ ಅಂಟಿಕೊಂಡ ಕಲೆಯನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ