Select Your Language

Notifications

webdunia
webdunia
webdunia
Friday, 11 April 2025
webdunia

ಹೆಸರುಕಾಳಿಗೆ ಹುಳ ಹಿಡಿಯುವುದನ್ನು ತಡೆಯಲು ಇದನ್ನು ಮಿಕ್ಸ್ ಮಾಡಿ

ಬೆಂಗಳೂರು
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (08:19 IST)
ಬೆಂಗಳೂರು : ನಾವು ಧಾನ್ಯಗಳನ್ನು ಸಂಗ್ರಹಿಸಿಡುತ್ತೇವೆ. ಆದರೆ ಅದಕ್ಕೆ ಬಹಳ  ಬೇಗ ಹುಳ ಬರುತ್ತದೆ. ಇದನ್ನು ತಡೆಯಲು ಹೀಗೆ ಮಾಡಿ.

ಸಾಮಾನ್ಯವಾಗಿ ಹೆಸರುಕಾಳುಗಳಿಗೆ ಬೇಗ ಹುಳಹಿಡಿಯುತ್ತದೆ. ಇದರಿಂದ ಹೆಸರುಕಾಳುಗಳು ಹಾಳಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಹೆಸರುಕಾಳಿನ ಜೊತೆಗೆ ಮೆಣಸನ್ನು ಮಿಕ್ಸ್ ಮಾಡಿ ಇಟ್ಟರೆ ಬೇಗ ಹುಳ ಹಿಡಿಯುವುದು ತಪ್ಪುತ್ತದೆ. ತುಂಬಾ ಸಮಯದವರೆಗೆ ಅದನ್ನು ಸ್ಟೋರ್ ಮಾಡಿಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಪಾತ್ರೆಗಳ ಮೇಲೆ ಅಂಟಿಸಿರುವ ಲೇಬಲ್ ಅನ್ನು ಸುಲಭವಾಗಿ ತೆಗೆಯಲು ಹೀಗೆ ಮಾಡಿ