Publish Date: Fri, 28 Aug 2020 (08:16 IST)
Updated Date: Fri, 28 Aug 2020 (08:18 IST)
ಬೆಂಗಳೂರು : ಹೊಸ ಪಾತ್ರೆಗಳನನು ತೆಗದುಕೊಂಡು ಬಂದಾಗ ಅದಕ್ಕೆ ಲೇಬಲ್ ಅಂಟಿಸಿರುತ್ತಾರೆ. ಅದನ್ನು ಸುಲಭವಾಗಿ ತೆಗೆಯಲು ಈ ಟ್ರಿಕ್ ಬಳಸಿ.
ಹೊಸ ಪಾತ್ರೆಗಳ ಮೇಲೆ ಅದರ ಕಂಪೆನಿಯ ಲೇಬಲ್ ಅಂಟಿಸಿರುತ್ತಾರೆ. ಆದರೆ ಇದನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಇಲ್ಲವಾದರೆ ಅದರ ಕಲೆ ಹಾಗೇ ಉಳಿಯುತ್ತದೆ. ಅದನನು ಸುಲಭವಾಗಿ ಕಲೆಯಾಗದಂತೆ ತೆಗೆಯಬೇಕೆಂದರೆ ಆ ಪಾತ್ರೆಯನ್ನು ಸ್ವಲ್ಪ ಬಿಸಿ ಮಾಡಿದಾಗ ಸುಲಭವಾಗಿ ಲೇಬಲ್ ಬರುತ್ತದೆ.