ಬೇಗನೆ ರೆಡಿಯಾಗುವ ಮೆಂತೆ ಸೊಪ್ಪಿನ ಪಲ್ಯ

Webdunia
ಶುಕ್ರವಾರ, 26 ಫೆಬ್ರವರಿ 2021 (16:02 IST)
ಬೆಂಗಳೂರು: ಮೆಂತ್ಯ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರ ಪಲ್ಯ ಕೂಡ ಸುಲಭವಾಗಿ ಆಗುತ್ತದೆ. ಮಾಡುವ ವಿಧಾನ ಇಲ್ಲಿದೆ.

ಮೆಂತ್ಯ ಸೊಪ್ಪು 2 ಕಟ್ಟು ,1 ಈರುಳ್ಳಿ,  3 ರಿಂದ 4 ಎಸಳು ಬೆಳ್ಳುಳ್ಳಿ,1 ಟೊಮೆಟೊ,1 ಕಪ್ ಮೊಳಕೆ ಕಾಳು,1/4 ಚಮಚ  ಜೀರಿಗೆ. 
ಮೊದಲಿಗೆ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಕುಕ್ಕರಿಗೆ ಹಾಕಿ ಅದಕ್ಕೆ ಮೊಳೆಕೆ ಕಾಳು ಟೊಮೆಟೊ ಈರುಳ್ಳಿ ಹಾಕಿ   ಎರಡು ವಿಷಲ್  ಬಂದ ಮೇಲೆ ಗ್ಯಾಸ್ ಆಫ್ ಮಾಡಿ ನಂತರ ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ ಜೀರಿಗೆ ಹಾಕಿ ಫ್ರೈ ಮಾಡಿ ನಂತರ ಕುಕ್ಕರಿಗೆ ಹಾಕಿ ಕುದಿ ಬಂದ  ಮೇಲೆ ಗ್ಯಾಸ್ ಆಫ್ ಮಾಡಬೇಕು  ಈಗ ಮೆಂತೆ ಪಲ್ಯ ರೆಡಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮುಂದಿನ ಸುದ್ದಿ
Show comments