Select Your Language

Notifications

webdunia
webdunia
webdunia
webdunia

ಕೂದಲು ಬೆವರು ವಾಸನೆ ಬರುತ್ತಿದ್ದರೆ ಟೊಮೆಟೊ ಹಣ್ಣಿನಿಂದ ಹೀಗೆ ಮಾಡಿ

ಕೂದಲು ಬೆವರು ವಾಸನೆ ಬರುತ್ತಿದ್ದರೆ ಟೊಮೆಟೊ ಹಣ್ಣಿನಿಂದ ಹೀಗೆ ಮಾಡಿ
ಬೆಂಗಳೂರು , ಗುರುವಾರ, 19 ನವೆಂಬರ್ 2020 (06:50 IST)
ಬೆಂಗಳೂರು : ಅತಿಯಾಗಿ ಕೆಲಸ ಮಾಡಿದಾಗ ನಾವು ಅತಿಯಾಗಿ ಬೆವರುತ್ತೇವೆ. ಹೆಚ್ಚಿನವರಿಗೆ ತಲೆಯಲ್ಲಿ ಬೆವರು ಬರುತ್ತದೆ. ಇದರಿಂದ ತಲೆ ಕೂದಲು ವಾಸನೆ ಬರುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ಟೊಮೆಟೊ ಹಣ್ಣಿನ ತಿರುಳನ್ನು ತೆಗೆದುಕೊಂಡು ನೆತ್ತಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡಿ. ವಾರದಲ್ಲಿ 2 ಬಾರಿ ಹೀಗೆ ಮಾಡಿ. ಟೊಮೆಟೊ ತಿರುಳು ನೆತ್ತಿಯಲ್ಲಿ ವಾಸನೆಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕುತ್ತದೆ. ಮತ್ತು ಹೆಚ್ಚು ಬೆವರುತ್ತದೆ ತಡೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವಿಸಬೇಡಿ