Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಗುರುವಾರ, 19 ನವೆಂಬರ್ 2020 (06:14 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಗುರುವಾರ, ತಿಥಿ-ಪಂಚಮಿ, ನಕ್ಷತ್ರ-ಪೂರ್ವಾಷಾಡ, ಕರಣ-ಭವ, ಪಕ್ಷ-ಶುಕ್ಲ, ಯೋಗ-ಶೂಲ
ರಾಹುಕಾಲ –ಮಧ್ಯಾಹ್ನ 1.26 ರಿಂದ  2.46 ವರೆಗೆ ಗುಳಿಗಕಾಲ- ಮಧ್ಯಾಹ್ನ 9.26 ರಿಂದ  10.46 ರವರೆಗೆ                ಯಮಗಂಡ ಕಾಲ- ಬೆಳಿಗ್ಗೆ 6.47 ರಿಂದ 8.07 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.47, ಸಂಜೆ ಸೂರ್ಯಾಸ್ತ-5.2                                                                 ಚಂದ್ರೋದಯ- 10.58 ಚಂದ್ರಾಸ್ತ-9.27

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ತಿಕ ಮಾಸದಲ್ಲಿ ಊಟವನ್ನು ಈ ಎಲೆಯ ಮೇಲೆ ಮಾಡಿದರೆ ತ್ರಿಮೂರ್ತಿಗಳ ಅನುಗ್ರಹ ದೊರೆಯುವುದು