Select Your Language

Notifications

webdunia
webdunia
webdunia
webdunia

ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆಯಬೇಕೆ…?

ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆಯಬೇಕೆ…?
ಬೆಂಗಳೂರು , ಮಂಗಳವಾರ, 29 ಡಿಸೆಂಬರ್ 2020 (11:11 IST)
ಬೆಂಗಳೂರು : ಹಲ್ಲುಗಳನ್ನು ಸರಿಯಾಗಿ ಉಜ್ಜದಿದ್ದರೆ ಹಲ್ಲುಗಳಲ್ಲಿ ಪಾಚಿ ಕಟ್ಟಿಕೊಳ್ಳುತ್ತದೆ. ಇದರಿಂದ ಬೇರೆಯವರ ಎದುರು ಹಲ್ಲುಗಳನ್ನು ತೋರಿಸಲು ಮುಜುಗರವಾಗುತ್ತದೆ. ಹಾಗಾಗಿ ಈ ಪಾಚಿಗಳನ್ನು ನಿವಾರಿಸಿ ಹಲ್ಲುಗಳನ್ನು ಬೆಳ್ಳಗಾಗಿಸಲು ಇದನ್ನು ಹಚ್ಚಿ.

ಬೆಳ್ಳುಳ್ಳಿಯನ್ನು ಚೆನ್ನಾಗಿ ತುರಿದು ಅದಕ್ಕೆ ಟೊಮೆಟೊ ರಸ, ಟೂತ್ ಪೇಸ್ಟ್ , ಉಪ್ಪು , ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ವಾರದಲ್ಲಿ 2 ದಿನ ಇದರಿಂದ ಬ್ರೆಶ್ ಮಾಡಿ. ಇದರಿಂದ ಹಲ್ಲುಗಳ ಪಾಚಿ, ಹಳದಿಕಟ್ಟಿರುವುದು ನಿವಾರಣೆಯಾಗಿ ಹಲ್ಲು ಬೆಳ್ಳಗಾಗಿ ಆರೋಗ್ಯವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡಿನೋವು ತಕ್ಷಣ ಕಡಿಮೆಯಾಗಬೇಕೆ…? ಎಕ್ಕೆ ಗಿಡದ ಎಲೆಗಳಿಂದ ಹೀಗೆ ಮಾಡಿ