Publish Date: Fri, 26 Feb 2021 (16:02 IST)
Updated Date: Fri, 26 Feb 2021 (16:21 IST)
ಬೆಂಗಳೂರು: ಮೆಂತ್ಯ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರ ಪಲ್ಯ ಕೂಡ ಸುಲಭವಾಗಿ ಆಗುತ್ತದೆ. ಮಾಡುವ ವಿಧಾನ ಇಲ್ಲಿದೆ.
ಮೆಂತ್ಯ ಸೊಪ್ಪು 2 ಕಟ್ಟು ,1 ಈರುಳ್ಳಿ, 3 ರಿಂದ 4 ಎಸಳು ಬೆಳ್ಳುಳ್ಳಿ,1 ಟೊಮೆಟೊ,1 ಕಪ್ ಮೊಳಕೆ ಕಾಳು,1/4 ಚಮಚ ಜೀರಿಗೆ.
ಮೊದಲಿಗೆ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಕುಕ್ಕರಿಗೆ ಹಾಕಿ ಅದಕ್ಕೆ ಮೊಳೆಕೆ ಕಾಳು ಟೊಮೆಟೊ ಈರುಳ್ಳಿ ಹಾಕಿ ಎರಡು ವಿಷಲ್ ಬಂದ ಮೇಲೆ ಗ್ಯಾಸ್ ಆಫ್ ಮಾಡಿ ನಂತರ ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ ಜೀರಿಗೆ ಹಾಕಿ ಫ್ರೈ ಮಾಡಿ ನಂತರ ಕುಕ್ಕರಿಗೆ ಹಾಕಿ ಕುದಿ ಬಂದ ಮೇಲೆ ಗ್ಯಾಸ್ ಆಫ್ ಮಾಡಬೇಕು ಈಗ ಮೆಂತೆ ಪಲ್ಯ ರೆಡಿಯಾಗಿದೆ.