ಸೆಕ್ಸ್ ಸಂದರ್ಭ ಪುರುಷರು ಏನೆಲ್ಲಾ ಬಯಸುತ್ತಾರೆ?

Webdunia
ಬುಧವಾರ, 20 ಡಿಸೆಂಬರ್ 2017 (08:10 IST)
ಬೆಂಗಳೂರು: ಸೆಕ್ಸ್ ಸಹಜವಾಗಿರಬೇಕು. ಪರಸ್ಪರ ಸಂತೋಷ ನೀಡಬೇಕು. ಹಾಗಿದ್ದರೆ ಪುರುಷರು ಸೆಕ್ಸ್ ಸಂದರ್ಭ ತನ್ನ ಸಂಗಾತಿಯಿಂದ ಏನನ್ನು ಬಯಸುತ್ತಾರೆ?
 

ರೊಮ್ಯಾಂಟಿಕ್ ಆಗಿ ಮಾತಾಡಬೇಕು!
ನೋಡಲು ಸುಂದರ, ಕಟ್ಟಮಸ್ತಾಗಿರಬೇಕೆಂದಿಲ್ಲ. ಹಾಗಿದ್ದರೂ ಪುರುಷರು ತನ್ನ ಸಂಗಾತಿ ತನ್ನ ಸಾಮರ್ಥ್ಯದ ಬಗ್ಗೆ ಹೊಗಳಬೇಕೆಂದು ಬಯಸುತ್ತಾರೆ.

ಕಂಟ್ರೋಲ್ ಬಟನ್
ಪುರುಷರು ಮಿಲನಕ್ರಿಯೆ ಸಂದರ್ಭ ತಮ್ಮದೇ ಕೈಯಲ್ಲಿ ನಿಯಂತ್ರಣವಿರಬೇಕೆಂದು ಬಯಸುತ್ತಾರೆ. ತಾನೇ ಡಾಮಿನೇಟ್ ಮಾಡಬೇಕೆಂದು ಬಯಸುತ್ತಾರೆ.

ಸರ್ಪ್ರೈಸ್ ನೀಡಬೇಕು
ಸಾಮಾನ್ಯವಾಗಿ ಮಹಿಳೆಯರು ಸೆಕ್ಸ್ ವಿಚಾರದಲ್ಲಿ ಸಂಕೋಚ ಸ್ವಭಾವದವರಾಗಿರುತ್ತಾರೆ. ಆದರೆ ಪುರುಷರು ಈ ವಿಚಾರದಲ್ಲಿ ತಮ್ಮ ಸಂಗಾತಿ ಕೆಲವು ಅಚ್ಚರಿಯ ಮೂವ್ ಮೆಂಟ್ ಮಾಡಬೇಕೆಂದು ಬಯಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಮುಂದಿನ ಸುದ್ದಿ