Webdunia - Bharat's app for daily news and videos

Install App

ಪುರುಷರೇ ಆರೋಗ್ಯಕರವಾದ ವೀರ್ಯಾಣುಗಳು ನಿಮ್ಮದಾಗಬೇಕೆ ಇಲ್ಲಿದೆ ನೋಡಿ ಸೂಕ್ತ ಪರಿಹಾರ

Webdunia
ಬುಧವಾರ, 20 ಡಿಸೆಂಬರ್ 2017 (07:54 IST)
ಬೆಂಗಳೂರು: ನಿದ್ದೆ ಕಡಿಮೆಯಾದರೂ ಹಾಗು ಹೆಚ್ಚಾದರೂ ಎಲ್ಲರಿಗೂ ತೊಂದರೆಯಾಗುತ್ತದೆ, ಅದರಲೂ ಹುಡುಗರಿಗಂತು ಈ ವಿಷಯದಲ್ಲಿ ಎಚ್ಚರವಾಗಿರಬೇಕು. ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಬೇಕು ಎಂದು ನಮ್ಮ ಹಿರಿಯರು ಹೇಳುವುದು ಈಗ ನಿಜವಾಗಿದೆ.


ಇತ್ತಿಚಿಗೆ ನಿದ್ರೆಗೆ ಸಂಬಂಧಿಸಿದಂತೆ ಹೊಸ ವಿಷಯ ತಿಳಿದಿಬಂದಿದೆ.  ನಿದ್ದೆ ಕಡಿಮೆಯಾದರೂ, ಜಾಸ್ತಿಯಾದರೂ ಪುರುಷರಲ್ಲಿನ ವೀರ್ಯಾಣು ಗುಣಮಟ್ಟ ಕುಸಿಯುತ್ತದೆ ಎಂದು ಸಂಶೋಧಕರು ಪರಿಶೀಲಿಸಿ ಹೇಳಿದ್ದಾರೆ. ಸಂಶೋಧಕರು ನಿದ್ದೆಯ ಆಧಾರದ ಮೇಲೆ ಪುರುಷರ ವೀರ್ಯಕಣಗಳ ಸಂಖ್ಯೆ, ಆಕಾರ, ಚಲನೆಯನ್ನು ಪರಿಶೀಲಿಸಿದರು. 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿದವರಲ್ಲಿ ವೀರ್ಯಾ ಕಣಗಳ ಗುಣಮಟ್ಟ  ಚೆನ್ನಾಗಿದ್ದು, 6 ಗಂಟೆಗಳಿಗಿಂತ ಕಡಿಮೆ, 9 ಗಂಟೆಗಳಿಗಿಂತ ಹೆಚ್ಚಿನ ಸಮಯ ನಿದ್ದೆ ಮಾಡಿದವರಲ್ಲಿ ವೀರ್ಯಾದ ಗುಣಮಟ್ಟ ಕಡಿಮೆಯಾಗಿರುವುದು ತಿಳಿದುಬಂದಿದೆ.


ತಡವಾಗಿ ನಿದ್ದೆ ಮಾಡುವುದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳದಿರುವುದು ತುಂಬಾ ಹಾನಿಕರವಾಗಿದೆ.ಇದರಿಂದ ಆರೋಗ್ಯಕರವಾದ ವೀರ್ಯ ಕಣಗಳಿಗೆ ಹೊಡೆತ ಬೀಳುತ್ತದೆ. ಆದ ಕಾರಣ ಬಂಜೆತನದಿಂದ ನರಳುತ್ತಿರುವ ಪುರುಷರು ರಾತ್ರಿಹೊತ್ತು ಬೇಗ ನಿದ್ದೆಗೆ ಜಾರುವುದು ಉತ್ತಮವೆನ್ನುತ್ತಿದ್ದಾರೆ ಸಂಶೋಧಕರು. ರಾತ್ರಿ 8 ಗಂಟೆಗಳ ನಿದ್ದೆ ಮಾಡುವವರ ವೀರ್ಯ ಕಣಗಳು ಆರೋಗ್ಯವಾಗಿ, ಚುರುಕಾಗಿ ಇರುವುದು ಗೊತ್ತಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

ಮುಂದಿನ ಸುದ್ದಿ
Show comments