ಹುಡುಗಿಯರೇ ಗುಲಾಬಿ ರಂಗಿನ ತುಟಿ ಬೇಕೆ...? ಇಲ್ಲಿದೆ ನೋಡಿ ಸುಲಭ ಉಪಾಯ

Webdunia
ಬುಧವಾರ, 20 ಡಿಸೆಂಬರ್ 2017 (07:13 IST)
ಬೆಂಗಳೂರು: ಎಲ್ಲರಿಗೂ ತಮ್ಮ ತುಟಿಗಳು ಪಿಂಕು ಗುಲಾಬಿಯಂತೆ ಇರಬೇಕು ಅಂತ ಅನಿಸುತ್ತೆ. ಯಾಕೆಂದರೆ ತುಟಿಗಳು ಮುಖದ ಅಂದವನ್ನು ಇಮ್ಮುಡಿಗೊಳಿಸುತ್ತದೆ. ಮುಖ ಎಷ್ಟೇ ಅಂದವಿದ್ದರು ತುಟಿಗಳಲ್ಲಿ ರಂಗಿಲ್ಲ ಅಂದರೆ ಮುಖದ ಅಂದವು ಕಾಣಿಸಲ್ಲ. ಆದರೆ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿದರೆ ಅದು ಸ್ವಲ್ಪ ಸಮಯದಲ್ಲೆ ಕರಗಿ ಹೋಗುತ್ತದೆ. ಆದ್ದರಿಂದ ತುಟಿಗಳನ್ನು ಪಿಂಕಾಗಿಸಲು ಈ ವಿಧಾನಗಳನ್ನು ಅನುಸರಿಸಿ.


ಮೊದಲು 1 ಚಮಚ ಸಕ್ಕರೆ ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ ಮಾಡಿ. ಆಮೇಲೆ ಅದಕ್ಕೆ ½ ನಿಂಬೆ ರಸ ಸೇರಿಸಿ  ಅದನ್ನು ತುಟಿಗೆ ಹಚ್ಚಿ 2 ನಿಮಿಷ ಮಸಾಜ್ ಮಾಡಿ. ಆಮೇಲೆ ಬಿಟ್ ರೋಟ್ ½ ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ಅದರಿಂದ 2 ಚಮಚ ಪೇಸ್ಟ್ ತೆಗೆದುಕೊಂಡು ಒಂದು ಕಪ್ ನಲ್ಲಿ ಹಾಕಿ ಅದಕ್ಕೆ 1 ಚಮಚ ಗ್ಲಿಸರಿನ್ ಸೇರಿಸಿ ಮಿಕ್ಸ್ ಮಾಡಿ ನಂತರ ಒಂದು ಹತ್ತಿಯನ್ನು ಅದಕ್ಕೆ ಅದ್ದಿ ಆ ರಸವನ್ನು ತುಟಿಗೆ ಹಚ್ಚಿ. ದಿನ ರಾತ್ರಿ ಹೀಗೆ ಹಚ್ಚಿ ಮಲಗಬೇಕು. 7 ದಿನಗಳಲ್ಲಿ ವ್ಯತ್ಯಾಸ ಗಮನಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments