ನನಗೆ ಶೀಘ್ರಸ್ಖಲನವಾಗುತ್ತಿದೆ, ಇದರಿಂದ ಮಕ್ಕಳಾಗಲು ತೊಂದರೆಯಾಗಬಹುದೇ?!

Webdunia
ಗುರುವಾರ, 4 ಜುಲೈ 2019 (08:57 IST)
ಬೆಂಗಳೂರು: ಪುರುಷರಲ್ಲಿ ಕಂಡುಬರುವ ಲೈಂಗಿಕ ಸಮಸ್ಯೆಗಳಲ್ಲಿ ಶೀ‍ಘ್ರಸ್ಖಲನ ಸಮಸ್ಯೆಯೂ ಒಂದು. ಇದರಿಂದಾಗಿ ಲೈಂಗಿಕ ಜೀವನದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಅಥವಾ ಸ್ವಯಂ ತೃಪ್ತಿ ಸಿಗದೇ ಇರಬಹುದು.


ಶೀಘ್ರಸ್ಖಲನವಾಗಲು ಕಾರಣಗಳು ಅನೇಕ ಇರಬಹುದು. ಆದರೆ ಇದರಿಂದ ಮಕ್ಕಳಾಗಲು ತೊಂದರೆಯಾದರೆ ಎಂಬ ಆತಂಕ ಪುರುಷರಿಗೆ ಕಾಡುತ್ತದೆ.

ಶೀಘ್ರಸ್ಖಲನವಾಗುವುದರಿಂದ ಮಕ್ಕಳಾಗಲು ತೊಂದರೆಯೇನೂ ಇಲ್ಲ. ವೀರ್ಯಾಣು ಆರೋಗ್ಯವಾಗಿದ್ದರೆ ಮಕ್ಕಳಾಗಲು ತೊಂದರೆಯಾಗದು. ಹಾಗಿದ್ದರೂ ಇದರಿಂದ ಲೈಂಗಿಕ ತೃಪ್ತಿ ಸಿಗದೇ ಹೋದಲ್ಲಿ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ಯಾಲ್ಸಿಯಂ ಕೊರತೆಯಿರುವವರು ಈ ಆಹಾರ ಕ್ರಮ ಅನುಸರಿಸಿ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಮುಂದಿನ ಸುದ್ದಿ