Select Your Language

Notifications

webdunia
webdunia
webdunia
webdunia

ಪುರುಷರ ಜನನಾಂಗದ ಗಾತ್ರ ಎಷ್ಟಿರಬೇಕು?

ಪುರುಷರ ಜನನಾಂಗದ ಗಾತ್ರ ಎಷ್ಟಿರಬೇಕು?
ಬೆಂಗಳೂರು , ಶನಿವಾರ, 29 ಜೂನ್ 2019 (09:07 IST)
ಬೆಂಗಳೂರು: ಪುರುಷರು ತಮ್ಮ ಜನನಾಂಗದ ಗಾತ್ರ ಚಿಕ್ಕದು ಎಂದು ತಮ್ಮ ಬಗ್ಗೆಯೇ ಕೀಳರಿಮೆ ಬೆಳೆಸಿಕೊಳ್ಳುವವರು ಇದ್ದಾರೆ. ಅಸಲಿಗೆ ಜನನಾಂಗದ ಗಾತ್ರ ಎಷ್ಟಿರಬೇಕು?


ಲೈಂಗಿಕ ಸುಖಕ್ಕೆ ಜನನಾಂಗದ ಗಾತ್ರ ಮುಖ್ಯವಲ್ಲ ಎಂಬುದನ್ನು ನೆನಪಿಡಿ. ಅಧ್ಯಯನವೊಂದರ ಪ್ರಕಾರ ಪುರುಷರ ಜನನಾಂಗದ ಗಾತ್ರ ಸಾಮಾನ್ಯ ಸ್ಥಿತಿಯಲ್ಲಿ 3.5 ಇಂಚು ಅಥವಾ ಹೆಚ್ಚು ಇರಬಹುದು. ಉದ್ರೇಕ ಸ್ಥಿತಿಯಲ್ಲಿ ಇದು 5.1 ರಿಂದ 6 ಇಂಚುಗಳವರೆಗೂ ಹಿಗ್ಗುತ್ತವೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಮನೆಯಲ್ಲಿ ಸಿಗುವ ಈ 3 ವಸ್ತುಗಳನ್ನು ಬಳಸಿ ನಿಮ್ಮ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಿ