Select Your Language

Notifications

webdunia
webdunia
webdunia
webdunia

ಮುಟ್ಟಿನ ಸಮಯದಲ್ಲಿ ಎದುರಾಗುವ ಮಾನಸಿಕ ಅಸಮತೋಲನಕ್ಕೆ ಇಲ್ಲಿದೆ ಮದ್ದು

ಮುಟ್ಟಿನ ಸಮಯದಲ್ಲಿ ಎದುರಾಗುವ ಮಾನಸಿಕ ಅಸಮತೋಲನಕ್ಕೆ ಇಲ್ಲಿದೆ ಮದ್ದು
ಬೆಂಗಳೂರು , ಗುರುವಾರ, 13 ಆಗಸ್ಟ್ 2020 (09:46 IST)
ಬೆಂಗಳೂರು : ಮುಟ್ಟಿನ ದಿನಗಳು ಹತ್ತಿರ ಬಂದಾಗ ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಯಿಂದ ಮಾನಸಿಕ ಅಸಮತೋಲನ ಉಂಟಾಗುತ್ತದೆ. ಆಗ ಮಹಿಳೆಯರು ತುಂಬಾ ಸಿಟ್ಟಾಗುವುದು, ಕಿರಿಕಿರಿಯುಂಟಾಗುತ್ತದೆ. ಈ ಸಮಸ್ಯೆ ದೂರವಾಗಲು ಇದನ್ನು ಕುಡಿಯಿರಿ.

ಒಂದು ಚಮಚ ಮೆಂತ್ಯೆ ಹಾಗೂ ಸ್ವಲ್ಪ ಇಂಗನ್ನು ಮಜ್ಜಿಗೆಗೆ ಹಾಕಿ ಕುಡಿಯುವುದರಿಂದ ಮನಸ್ಸು ನಿರಾಳವಾಗುತ್ತದೆ. ಮತ್ತು ಮುಟ್ಟಿನ ಸಮಯದಲ್ಲಿ ಎದುರಾಗುವ ಮಾನಸಿಕ ಅಸಮತೋಲನಕ್ಕೆ ಇದು ಪರಿಹಾರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂಗಿನಲ್ಲಿ ರಕ್ತಸ್ರಾವವಾಗುವುದನ್ನು ನಿಲ್ಲಿಸಲು ಹೀಗೆ ಮಾಡಿ