Publish Date: Thu, 13 Aug 2020 (08:20 IST)
Updated Date: Thu, 13 Aug 2020 (08:21 IST)
ಬೆಂಗಳೂರು : ಬೇಬಿ ಕಾರ್ನ್ ಆರೋಗ್ಯಕ್ಕೆ ಉತ್ತಮ. ಆದಕಾರಣ ಮಕ್ಕಳಿಗೆ ಬೇಬಿ ಕಾರ್ನ್ ಫ್ರೈ ಮಾಡಿಕೊಡಿ.
ಬೇಕಾಗುವ ಸಾಮಾಗ್ರಿಗಳು : 30 ಬೇಬಿ ಕಾರ್ನ್ ಗಳು, ½ ಕಪ್ ಕಾರ್ನ್ ಪ್ಲೋರ್, ಉಪ್ಪು, 1 ½ ಚಮಚ ಖಾರದ ಪುಡಿ, ¼ ಕಪ್ ನೀರು, , ¼ ಚಮಚ ಅರಶಿನಪುಡಿ, ಟೂತ್ ಪಿಕ್, ಕರಿಯಲು ಎಣ್ಣೆ.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಕಾರ್ನ್ ಪ್ಲೋರ್, ಉಪ್ಪು, ಖಾರದ ಪುಡಿ, ಅರಶಿನ ಪುಡಿ, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ಬಳಿಕ ಬೇಬಿ ಕಾರ್ನ್ ಗೆ ಟೂತ್ ಪಿಕ್ ಗಳನ್ನು ಚುಚ್ಚಿ. ಬಾಣಲೆಯಲ್ಲಿ ಎಣ್ಣೆ ಕಾದ ಬಳಿಕ ಹಿಟ್ಟಿಗೆ ಬೇಬಿ ಕಾರ್ನ್ ನ್ನು ಅದ್ದಿ ಎಣ್ಣೆಯಲ್ಲಿ ಕರಿಯಿರಿ.
pavithra
Publish Date: Thu, 13 Aug 2020 (08:20 IST)
Updated Date: Thu, 13 Aug 2020 (08:21 IST)