Select Your Language

Notifications

webdunia
webdunia
webdunia
webdunia

ಅಪ್ಪಿತಪ್ಪಿಯೂ ಲಕ್ಷ್ಮೀದೇವಿಗೆ ಈ ದೀಪ ಹಚ್ಚಬೇಡಿ

ಅಪ್ಪಿತಪ್ಪಿಯೂ ಲಕ್ಷ್ಮೀದೇವಿಗೆ ಈ ದೀಪ ಹಚ್ಚಬೇಡಿ
ಬೆಂಗಳೂರು , ಗುರುವಾರ, 13 ಆಗಸ್ಟ್ 2020 (07:00 IST)
ಬೆಂಗಳೂರು : ದೇವರಿಗೆ ಪೂಜೆ ಮಾಡುವಾಗ ದೀಪಾರಾಧನೆ ಮಾಡಿಯೇ ಮಾಡುತ್ತಾರೆ. ಈ ರೀತಿ ಲಕ್ಷ್ಮೀದೇವಿಗೆ ಪೂಜೆ ಮಾಡುವಾಗ ಈ ದೀಪವನ್ನು ಅಪ್ಪಿತಪ್ಪಿಯೂ ಹಚ್ಚಬೇಡಿ.

ಅಮ್ಮನವರಿಗೆ ತುಂಬಾ ಪ್ರಿಯವಾದ ದೀಪವೆಂದರೆ ಅದು ನಿಂಬೆ ಹಣ್ಣಿನ ದೀಪ. ಅಖಂಡ ಸೌಭಾಗ್ಯ ಪಡೆಯಲು ಅಮ್ಮನವರಿಗೆ ಈ ದೀಪವನ್ನು ಬೆಳಗುತ್ತಾರೆ. ಆದರೆ ಈ ದೀಪವನ್ನು ಅಪ್ಪಿತಪ್ಪಿಯೂ ಲಕ್ಷ್ಮೀದೇವಿಗೆ ಬೆಳಗಬೇಡಿ. ಇದರಿಂದ ಲಕ್ಷ್ಮೀ ಕೋಪಗೊಂಡು ದರಿದ್ರ ಆವರಿಸುತ್ತದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕೃತಿಯ ಕೋಪದಿಂದ ನೀವು ತಪ್ಪಿಸಿಕೊಳ್ಳಲು ಈ ಪರಿಹಾರ ಮಾಡಿ