ಬೆಂಗಳೂರು : ನಮ್ಮ ಪಾಪ ಪುಣ್ಯಗಳಿಗನುಸಾರವಾಗಿ ಸ್ವರ್ಗ, ನರಕ ನಮಗೆ ಇಲ್ಲೆ ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ನಾವು ಮಾಡಿದ ಪಾಪಗಳಿಗೆ ಪ್ರಕೃತಿ ಶಿಕ್ಷೆ ಕೊಡುತ್ತದೆ. ಆದಕಾರಣ ಈ ಪಾಪಗಳಿಗೆ ಕ್ಷಮೆ ಸಿಗಬೇಕೆಂದರೆ, ಇದಕ್ಕೆ ಪರಿಹಾರ ಮಾಡಿಕೊಳ್ಳಬೇಕಂತಿದ್ದರೆ ಹೀಗೆ ಮಾಡಿ.
ಪ್ರಕೃತಿಯ ಕೋಪದಿಂದ ನಿಮ್ಮನ್ನ ಮುಕ್ತಗೊಳಿಸಲು ನಿಮ್ಮ ಜೀವನದಲ್ಲಿ 11 ಗಿಡಗಳನ್ನು ನೆಡಬೇಕು. ಇದರಿಂದ ಹಲವರಿಗೆ ಉಪಕಾರವಾಗುವುದರಿಂದ ಪ್ರಕೃತಿಯು ಸ್ವಲ್ಪ ಮಟ್ಟಿಗೆ ನಿಮ್ಮ ಮೇಲೆ ಕರುಣೆ ತೋರುತ್ತದೆ. ಇದರಿಂದ ನೀವು ಏಳಿಗೆ ಹೊಂದಲು ಸಾಧ್ಯವಾಗುತ್ತದೆ.