ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಕೆಲವೊಮ್ಮೆ ಹೊಟ್ಟೆಯಲ್ಲಿ ಉರಿ ಕಂಡುಬರುತ್ತದೆ. ಈ ಉರಿಯನ್ನುಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ. ಹೊಟ್ಟೆಯಲ್ಲಿ ತುಬಾ ಉರಿಯಾಗುತ್ತಿದ್ದರೆ ತಾಜಾ ಕಡೆದ ಮಜ್ಜಿಗೆಯನ್ನು ಕುಡಿಯಿರಿ. ಇದರಿಂದ 10 ನಿಮಿಷದಲ್ಲಿಯೇ ಹೊಟ್ಟೆಯ ಉರಿ ತಣ್ಣಗಾಗುತ್ತದೆ.