Select Your Language

Notifications

webdunia
webdunia
webdunia
webdunia

ವ್ಯಾಪಾರದಲ್ಲಿ ಲಾಭವಾಗಲು 108 ಮಲ್ಲಿಗೆ ಹೂಗಳಿಂದ ಹೀಗೆ ಮಾಡಿ

ವ್ಯಾಪಾರದಲ್ಲಿ ಲಾಭವಾಗಲು 108 ಮಲ್ಲಿಗೆ ಹೂಗಳಿಂದ ಹೀಗೆ ಮಾಡಿ
ಬೆಂಗಳೂರು , ಗುರುವಾರ, 13 ಆಗಸ್ಟ್ 2020 (07:29 IST)
ಬೆಂಗಳೂರು : ವ್ಯಾಪಾರ ನಮ್ಮ ಅದೃಷ್ಟದ ಮೇಲೆ ನಿಂತಿರುತ್ತದೆ. ಒಂದು ವೇಳೆ ನಮಗೆ ದರಿದ್ರ ಬೆನ್ನುಹತ್ತಿದ್ದರೆ  ವ್ಯಾಪಾರದಲ್ಲಿ ನಷ್ಟವಾಗಿ ಜೀವನವೇ ನಶ್ವರ ಎನಿಸುತ್ತದೆ. ಆದಕಾರಣ ವ್ಯಾಪಾರಸ್ಥರು ಮಹಾಲಕ್ಷ್ಮೀಯನ್ನು ಈ ರೀತಿಯಾಗಿ ಆರಾಧನೆ ಮಾಡಿ.

108 ಮಲ್ಲಿಗೆ ಹೂಗಳನ್ನು ತೆಗೆದುಕೊಂಡು ಸಂಜೆ ದೀಪ ಹಚ್ಚಿದ ಬಳಿಕ ಲಕ್ಷ್ಮೀದೇವಿಯ ಅಷ್ಟೋತ್ತರವನ್ನು ಪಠಿಸುತ್ತಾ ಒಂದೊಂದು ಹೂವನ್ನು ಲಕ್ಷ್ಮೀ ದೇವಿಯ ವಿಗ್ರಹಕ್ಕೆ ಹಾಕಬೇಕು. ಹೀಗೆ ಮಾಡುತ್ತಾ ಬಂದರೆ ನಿಮಗೆ ವ್ಯಾಪಾರದಲ್ಲಿ ಲಾಭವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಂ ಕ್ವಾರಂಟೈನ್ ಅವಧಿ ಇನ್ನು ಏಳು ದಿನ ಮಾತ್ರ