Select Your Language

Notifications

webdunia
webdunia
webdunia
webdunia

ರಕ್ತ ಶುದ್ಧಿಯಾಗಲು ಈ ಮೊಳಕೆ ಕಾಳನ್ನು ಸೇವಿಸಿ

ರಕ್ತ ಶುದ್ಧಿಯಾಗಲು ಈ ಮೊಳಕೆ ಕಾಳನ್ನು ಸೇವಿಸಿ
ಬೆಂಗಳೂರು , ಗುರುವಾರ, 13 ಆಗಸ್ಟ್ 2020 (09:20 IST)
ಬೆಂಗಳೂರು : ದೇಹಕ್ಕೆ ರಕ್ತ ಅತಿ ಅವಶ್ಯಕ. ಹಾಗೇ ಈ ರಕ್ತವು ಶುದ್ಧವಾಗಿರಬೇಕು. ಆಗ ಮಾತ್ರ ಯಾವುದೇ ಸಮಸ್ಯೆ, ಕಾಯಿಲೆಗಳು ನಮ್ಮ ಹತ್ತಿರು ಸುಳಿಯುವುದಿಲ್ಲ. ಈ ರಕ್ತ ಶುದ್ದಿಯಾಗಲೂ ಈ ಮೊಳಕೆ ಕಾಳನ್ನು ಸೇವಿಸಿ.

ಮೆಂತ್ಯ ಕಾಳುಗಳನ್ನು ನೆನೆಸಿ ಅದ್ನು ಮೊಳಕೆ ಬರಿಸಿ. ಅವುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ರಕ್ತವು ಶುದ್ಧಿಯಾಗುತ್ತದೆ. ಇದರಿಂದ ಮುಖದಲ್ಲಿ ಮೂಡುವ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಾವಸ್ಥೆಯಲ್ಲಿ ಕಂಡುಬರುವ ವಸಡಿನ ಸಮಸ್ಯೆ ದೂರಮಾಡಲು ಈ ಮನೆಮದ್ದನ್ನು ಸೇವಿಸಿ