Publish Date: Fri, 30 Aug 2019 (09:04 IST)
Updated Date: Fri, 30 Aug 2019 (09:06 IST)
ಬೆಂಗಳೂರು: ಆತ್ಮರತಿ ಮಾಡಿಕೊಳ್ಳುವವರಿಗೆ ಹಲವಾರು ಆತಂಕಗಳಿರುತ್ತವೆ. ಹೆಚ್ಚು ಮಾಡುವುದರಿಂದ ತೊಂದರೆಯಾಗಬಹುದೇ? ಇತ್ಯಾದಿ ಆತಂಕಗಳು.
ದಿನಕ್ಕೆ ಎರಡು ಬಾರಿ ಆತ್ಮರತಿ ಮಾಡಿಕೊಳ್ಳುವುದರಿಂದ ತೊಂದರೆಯಾದರೆ ಎಂಬ ಚಿಂತೆ ಕೆಲವರಿಗೆ ಕಾಡುತ್ತದೆ. ದಿನಕ್ಕೆ ಎರಡು ಬಾರಿ ಮಾಡುವುದರಿಂದ ಬೇರೇನೂ ಸಮಸ್ಯೆಯಲ್ಲ. ಆದರೆ ಇದನ್ನೇ ಚಿಂತೆ ಮಾಡಿಕೊಂಡು ಮಾನಸಿಕವಾಗಿ ಆತಂಕ, ಭಯ ಸೃಷ್ಟಿಸಿಕೊಳ‍್ಳುವುದಕ್ಕಿಂತ ಆ ಚಟವನ್ನು ಕೊಂಚ ಕಡಿಮೆ ಮಾಡಿ ಬೇರೆ ಹವ್ಯಾಸಗಳ ಕಡೆಗೆ ಗಮನ ಹರಿಸುವುದು ಉತ್ತಮ.