Publish Date: Thu, 29 Aug 2019 (08:55 IST)
Updated Date: Thu, 29 Aug 2019 (08:57 IST)
ಬೆಂಗಳೂರು: ಮೌಖಿಕ ಲೈಂಗಿಕ ಕ್ರಿಯೆ ಮಾಡುವಾಗಲೂ ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಬೇಕಾದದ್ದು ಉತ್ತಮ. ಮುಖ್ಯವಾಗಿ ಶುಚಿತ್ವದ ಬಗ್ಗೆ ಗಮನಕೊಡಬೇಕು.
ಮೌಖಿಕ ರೊಮ್ಯಾನ್ಸ್ ಬಳಿಕ ಗಂಟಲು ನೋವು ಸಮಸ್ಯೆ ಕೆಲವರಿಗೆ ಕಾಡಬಹುದು. ಇದಕ್ಕೆ ಕಾರಣ, ಮೌಖಿಕ ಲೈಂಗಿಕ ಕ್ರಿಯೆಯಿಂದಾಗಿ ಸೋಂಕು ಉಂಟಾಗಿರುವುದೂ ಆಗಿರಬಹುದು. ಹೀಗಾಗಿ ಇಂತಹ ಸಂದರ್ಭದಲ್ಲಿ ಬಾಯಿಯ ಶುಚಿತ್ವದ ಬಗ್ಗೆ ಗಮನಕೊಡಬೇಕು. ಗಾರ್ಗಲ್ ಮಾಡುವುದು, ಚೆನ್ನಾಗಿ ಬ್ರಷ್ ಮಾಡುವುದು, ಮಾಡಿಕೊಂಡೇ ಇಂತಹ ಸಾಹಸ ಮಾಡುವುದು ಒಳಿತು.