Publish Date: Wed, 28 Aug 2019 (09:14 IST)
Updated Date: Wed, 28 Aug 2019 (09:16 IST)
ಬೆಂಗಳೂರು: ಆತ್ಮರತಿಯೂ ಅತಿಯಾಗಿ ಮಾಡಿದರೆ ಜನನಾಂಗದ ಮೇಲೆ, ಲೈಂಗಿಕಾಸಕ್ತಿ ಮೇಲೆ ಪರಿಣಾಮ ಬೀರಬಹುದು. ಹೀಗಾಗಿಯೇ ಆತ್ಮರತಿ ಚಟವಾಗಬಾರದು ಎನ್ನುತ್ತಾರೆ.
ವಿಪರೀತ ಆತ್ಮರತಿ ಮಾಡಿ ಪುರುಷರು ಜನನಾಂಗದ ಮೇಲೆ ಗಾಯ ಮಾಡಿಕೊಳ್ಳುತ್ತಾರೆ. ಅಥವಾ ಲೈಂಗಿಕ ಉದ್ರೇಕವಾದಾಗ ಜನನಾಂಗ ಗಡುಸು ಪಡೆದುಕೊಳ್ಳದೇ ಇರುವುದು ಇತ್ಯಾದಿ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಕಾರಣ, ಬಿರುಸಾಗಿ ಆತ್ಮರತಿ ಮಾಡುವುದು. ಹೀಗಾಗಿ ಇಂತಹ ಸಂದರ್ಭದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದೆ ಆಗುವ ಅಪಾಯ ತಪ್ಪಿಸಬಹುದು.