Select Your Language

Notifications

webdunia
webdunia
webdunia
webdunia

ಆತ್ಮರತಿ ಮಾಡಿದ್ರೂ ಸಾಲಲ್ಲ, ನೀಲಿ ಚಿತ್ರದಿಂದಲೂ ತೃಪ್ತಿ ಸಿಗುತ್ತಿಲ್ಲ! ಇನ್ನೇನ್ಮಾಡ್ಲಿ?!

ಆತ್ಮರತಿ ಮಾಡಿದ್ರೂ ಸಾಲಲ್ಲ, ನೀಲಿ ಚಿತ್ರದಿಂದಲೂ ತೃಪ್ತಿ ಸಿಗುತ್ತಿಲ್ಲ! ಇನ್ನೇನ್ಮಾಡ್ಲಿ?!
ಬೆಂಗಳೂರು , ಬುಧವಾರ, 28 ಆಗಸ್ಟ್ 2019 (09:16 IST)
ಬೆಂಗಳೂರು: ಸಂಗಾತಿಯಿಲ್ಲದೇ ಹೋದಾಗ ಏಕಾಂಗಿಯಾಗಿ ಲೈಂಗಿಕ ತೃಷೆ ತೀರಿಸಿಕೊಳ್ಳಲು ಆತ್ಮರತಿ ಮಾಡಿಕೊಳ್ಳುವುದು ಅಥವಾ ನೀಲಿ ಚಿತ್ರ ವೀಕ್ಷಣೆ ನೋಡುವುದು ಮಾಡುತ್ತಾರೆ. ಆದರೆ ಇವೆರಡರಿಂದಲೂ ಲೈಂಗಿಕ ತೃಪ್ತಿ ಸಿಗದೇ ಇದ್ದಾಗ ಏನು ಮಾಡಬಹುದು?


ನೀಲಿ ಚಿತ್ರ ವೀಕ್ಷಣೆ ಮಾಡಿ ಲೈಂಗಿಕ ತೃಷೆ ತೀರಿಸಿಕೊಂಡರೆ ಅದುವೇ ಒಂದು ಚಟವಾಗಬಾರದು. ಅದಕ್ಕೆ ದಾಸರಾದರೆ ಅದರಿಂದ ಹೊರಬರುವುದು ಕಷ್ಟ. ಮಾತ್ರವಲ್ಲ, ಮುಂದೆ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ತೊಂದರೆಯಾಗಲೂಬಹುದು.

ಹೀಗಾಗಿ ಲೈಂಗಿಕ ಆಟಿಕೆ ಬಳಸಿ ನೋಡಬಹುದು. ಆದರೆ ಇದೂ ಕೂಡಾ ಅತಿಯಾದರೆ ಅಪಾಯವೇ. ಹೀಗಾಗಿ ಎಲ್ಲವೂ ಹಿತ ಮಿತವಾಗಿದ್ದರೆ ಚೆನ್ನ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡಿ ನನ್ನ ಜನನಾಂಗದ ಸ್ಥಿತಿ ಹೀಗಾಗಿದೆ ನೋಡಿ!