ಸೌತೆಕಾಯಿ ಬಳಸಿ ಸಂಭೋಗಿಸಿದೆ! ಪರಿಣಾಮ ಏನಾಯ್ತು ಗೊತ್ತಾ?!

Webdunia
ಬುಧವಾರ, 13 ನವೆಂಬರ್ 2019 (09:08 IST)
ಬೆಂಗಳೂರು: ಲೈಂಗಿಕ ಆಟಿಕೆ ಬಳಸಿ ಲೈಂಗಿಕ ತೃಪ್ತಿ ಪಡೆಯುವಂತೆ ನಾನು ಸೌತೆ ಕಾಯಿಗೆ ಕಾಂಡೋಮ್ ಬಳಸಿ ಲೈಂಗಿಕ ತೃಪ್ತಿ ಪಡೆಯಲು ಮುಂದಾದೆ. ಆದರೆ ಆಗಿದ್ದೇ ಬೇರೆ. ಯಾಕೋ ನನಗೆ ಅಂತಿಮ ಹಂತದಲ್ಲಿ ಉದ್ರೇಕವಾಗಲೇ ಇಲ್ಲ. ಇದಕ್ಕೆ ಕಾರಣವೇನು?


ಗುಪ್ತಾಂಗದ ಮಾದರಿಯ ಯಾವುದೇ ವಸ್ತು ಬಳಸಿ ಲೈಂಗಿಕ ತೃಪ್ತಿ ಪಡೆಯುವ ಮೊದಲು ಎಚ್ಚರಿಕೆ ವಹಿಸುವುದು ಒಳ್ಳೆಯದು. ಎಲ್ಲದರಿಂದಲೂ ಮಿಲನ ಭಾವ ಹೊಂದಲು ಸಾಧ‍್ಯವಿಲ್ಲ. ಸೌತೆಕಾಯಿ ಸಹಜವಾಗಿಯೇ ಅದರ ಗಾತ್ರದಿಂದಾಗಿ ಅದನ್ನು ಗುಪ್ತಾಂಗ ಪ್ರವೇಶಿಸಲು ಪ್ರಯತ್ನಿಸುವಾಗ ಭಾವಪ್ರಾಪ್ತಿಯಾಗದೇ ಇದ್ದಿರಬಹುದು. ಇದು ಕೊಂಚ ಅಪಾಯಕಾರಿಯೂ ಹೌದು. ಕೆಲವೊಮ್ಮೆ ಬಲವಂತವಾಗಿ ಇಂತಹ ವಸ್ತುಗಳನ್ನು ಬಳಸಿ ಲೈಂಗಿಕ ತೃಪ್ತಿ ಗಳಿಸಲು ಹೋಗಿ ಗಾಯವಾಗುವ ಅಪಾಯವೂ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮುಂದಿನ ಸುದ್ದಿ