ಕೆಲಸದ ನಡುವೆ ರಿಫ್ರೆಷ್ ಆಗಬೇಕಾದರೆ ಆತ್ಮರತಿ ಮಾಡಿ!

Webdunia
ಮಂಗಳವಾರ, 16 ಜುಲೈ 2019 (09:22 IST)
ಬೆಂಗಳೂರು: ಕಚೇರಿಯಲ್ಲಿ ಕೆಲಸ ಮಾಡುತ್ತಾ ಬೋರ್ ಎನಿಸುತ್ತದೆಯೇ? ಸ್ವಲ್ಪ ರಿಫ್ರೆಷ್ ಆಗಬೇಕು ಎನಿಸುತ್ತದೆಯೇ? ಹಾಗಿದ್ದರೆ ಆತ್ಮರತಿ ಮಾಡಿ!



ಹೌದು, ಹೀಗಂತ ಅಧ್ಯಯನಕಾರರು ಸಮೀಕ್ಷೆ ನಡೆಸಿ ಕಂಡುಕೊಂಡಿದ್ದಾರೆ. ಕೆಲಸದ ನಡುವೆ ರಿಲ್ಯಾಕ್ಸ್ ಆಗಬೇಕು ಎನಿಸಿದರೆ ಹತ್ತು ನಿಮಿಷ ಕಣ್ಣು ಮುಚ್ಚಿ ನಿದ್ರೆ ಮಾಡುವುದು ಬಿಟ್ಟು ಆತ್ಮರತಿ ಮಾಡಿದರೆ ಹೆಚ್ಚು ರಿಫ್ರೆಷ್ ಎನಿಸುವುದಂತೆ.

ನಿದ್ರೆಗಿಂತಲೂ ಆತ್ಮರತಿಯೇ ಹೆಚ್ಚು ಖುಷಿಕೊಡುತ್ತದೆ ಎಂದು ಹಲವು ಜನರು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಇದು ದೈಹಿಕ ಮತ್ತು ಮಾನಸಿಕವಾಗಿ ಸಂತೋಷವಾಗಿರಲು ಮುಖ್ಯ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments