Publish Date: Sun, 23 Aug 2020 (14:17 IST)
Updated Date: Sun, 23 Aug 2020 (14:18 IST)
ಬೆಂಗಳೂರು : ಕೆಲವೊಂದು ತರಕಾರಿಗಳನ್ನು ಕಟ್ ಮಾಡಿದಾಗ ಕೈಗಳಲ್ಲಿ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಟಿಪ್ ಫಾಲೋ ಮಾಡಿ.
ಸುವರ್ಣ ಗಡ್ಡೆ ಹಾಗೂ ಇನ್ನಿತರ ಗಡ್ಡೆಗಳನ್ನು ಕಟ್ ಮಾಡಿದಾಗ ಕೈಗಳಲ್ಲಿ ತುರಿಕೆ ಕಂಡುಬರುವುದು ಸಾಮಾನ್ಯ. ಆಗ ಹುಣಸೆ ರಸದಿಂದ ಕೈಯನ್ನು ಉಜ್ಜಿಕೊಳ್ಳಬೇಕು. ಇದರಿಂದ ತುರಿಕೆ ಬೇಗ ನಿವಾರಣೆಯಾಗಬೇಕು.