Select Your Language

Notifications

webdunia
webdunia
webdunia
webdunia

ಹಾಲಿನ ಪುಡಿ ನೀರಿನೊಂದಿಗೆ ಮಿಕ್ಸ್ ಮಾಡುವಾಗ ಗಂಟಾಗಬಾರದಂತಿದ್ದರೆ ಹೀಗೆ ಮಾಡಿ

ಹಾಲಿನ ಪುಡಿ  ನೀರಿನೊಂದಿಗೆ ಮಿಕ್ಸ್ ಮಾಡುವಾಗ ಗಂಟಾಗಬಾರದಂತಿದ್ದರೆ ಹೀಗೆ ಮಾಡಿ
ಬೆಂಗಳೂರು , ಭಾನುವಾರ, 23 ಆಗಸ್ಟ್ 2020 (11:45 IST)
ಬೆಂಗಳೂರು : ಕೆಲವೊಮ್ಮೆ ಅಡುಗೆಗೆ ಹಾಲಿನ ಪುಡಿಗಳನ್ನು ಬಳಸುತ್ತೇವೆ. ಆದರೆ ಇದು ಕೆಲವೊಮ್ಮೆ ಗಂಟುಗಳಾಗುವುದರಿಂದ ಅದು ಹಾಳಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಈ ಟಿಪ್ ಫಾಲೋ ಮಾಡಿ.

ಹಾಲಿನ ಪುಡಿಯನ್ನು  ಫ್ರಿಜ್ ನಲ್ಲಿ ಸ್ಟೋರ್ ಮಾಡುವುದರಿಂದ ಅದು ಗಟ್ಟಿಯಾಗುವುದಿಲ್ಲ. ಹಾಗೇ ಹಾಲಿನ ಪುಡಿಯ ಜೊತೆಗೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ನೀರು ಹಾಕಿದರೆ ಅದು ಗಂಟುಕಟ್ಟುವುದಿಲ್ಲ. . ಅಥವಾ ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿದರೂ ಅದು ಗಂಟಾಗುವುದಿಲ್ಲ.  

Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸಿಕೊಳ್ಳುವವರಿಗೆ ಇಲ್ಲಿದೆ ನೋಡಿ ಓಟ್ಸ್ ಸೆಟ್ ದೋಸೆ