Select Your Language

Notifications

webdunia
webdunia
webdunia
webdunia

ಕಣ್ಣಿನಲ್ಲಿ ಸೇರಿಕೊಂಡ ಕಸ ಹೊರಬರಲು ಈ ಟ್ರಿಕ್ಸ್ ಫಾಲೋ ಮಾಡಿ

ಕಣ್ಣಿನಲ್ಲಿ ಸೇರಿಕೊಂಡ ಕಸ ಹೊರಬರಲು ಈ ಟ್ರಿಕ್ಸ್ ಫಾಲೋ ಮಾಡಿ
ಬೆಂಗಳೂರು , ಭಾನುವಾರ, 23 ಆಗಸ್ಟ್ 2020 (10:47 IST)
ಬೆಂಗಳೂರು : ಕಣ್ಣಿಗೆ ಕಸ ಬಿದ್ದಾಗ ಅದರಿಂದ ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.

ಕಣ್ಣಿನಲ್ಲಿ ಕಸ ಬಿದ್ದಾಗ ಅದನ್ನು ತೆಗೆಯಲು ಕಣ್ಣನ್ನು ನೀರಿನಿಂದ ತೊಳೆಯುತ್ತೇವೆ. ಆಗ ಅದು ಹೋಗುವುದಿಲ್ಲ. ಆ ವೇಳೆ ನೀರಿಗೆ ಸ್ವಲ್ಪ ಸಕ್ಕರೆ ಮಿಕ್ಸ್ ಮಾಡಿ ತೊಳೆದರೆ ಕಣ್ಣಿನಿಂದ ಕಸ ಬೇಗ ಹೊರಬರುತ್ತದೆ ಮತ್ತು ನೋವು ಕಡಿಮಯಾಗುತ್ತದೆ.
ಹಾಗೇ ತುಪ್ಪವನ್ನು ಬಿಸಿ ಮಾಡಿ ಕಣ್ಣಿಗೆ ಹಾಕುವುದರಿಂದ ಕೂಡ ಕಣ್ಣಿನಲ್ಲಿ ಸೇರಿಕೊಂಡ ಕಸ ಹೊರಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂಬಳಕಾಯಿ ಪಾಯಸ