Select Your Language

Notifications

webdunia
webdunia
webdunia
webdunia

ಈ ರಾಶಿಯಲ್ಲಿ ಹುಟ್ಟಿದವರು ಬೇರೆಯವರ ಮೇಲೆ ಅಧಿಕಾರ ಚಲಾಯಿಸುತ್ತಾರೆ

ಈ ರಾಶಿಯಲ್ಲಿ ಹುಟ್ಟಿದವರು ಬೇರೆಯವರ ಮೇಲೆ ಅಧಿಕಾರ ಚಲಾಯಿಸುತ್ತಾರೆ
ಬೆಂಗಳೂರು , ಭಾನುವಾರ, 23 ಆಗಸ್ಟ್ 2020 (10:09 IST)
ಬೆಂಗಳೂರು : ಹೆಸರಿಗನುಗುಣವಾಗಿ  ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ರಾಶಿಯಲ್ಲಿ ಹುಟ್ಟಿದವರು ಬೇರೆಯವರ ಮೇಲೆ ಅಧಿಕಾರ ಚಲಾಯಿಸುತ್ತಾರೆ. ಹಾಗಾದ್ರೆ ಅದು ಯಾವ ರಾಶಿ ಎನ್ನುವುದನ್ನು ತಿಳಿಯೋಣ.

ಮೇಷ ರಾಶಿ: ಇವರು ಯಾರಿಗೂ ಹೆದರುವುದಿಲ್ಲ. ಇವರಿಗೆ ಕೋಪ ಜಾಸ್ತಿ. ಅವರ ಬಳಿ ಇರುವ ಆತ್ಮವಿಶ್ವಾಸದಿಂದ ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾರೆ.

ಸಿಂಹ ರಾಶಿ:  ಇವರು ಬಹಳಷ್ಟು ಕೋಪಿಷ್ಟರು, ಇವರಲ್ಲಿರುವ ನಾಯಕತ್ವದ ಗುಣದಿಂದ ಎಲ್ಲರ ಮೇಲೂ ಅಧಿಕಾರದಿಂದ ಮಾತನಾಡುತ್ತಾರೆ.

ಕನ್ಯಾರಾಶಿ : ಇವರಿಗೆ  ಜವಾಬ್ದಾರಿ ಹೆಚ್ಚಿರುತ್ತದೆ. ಆದಕಾರಣ ಕೆಲಸವನ್ನು ಬೇಗ ಮುಗಿಸಲು ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಲಕ್ಷ್ಮೀ ಮನೆಯೊಳಗೆ ಬಂದು ದಾರಿದ್ರ್ಯಲಕ್ಷ್ಮೀ ಹೊರಹೋಗಲು ಈ ದೀಪವನ್ನು ಹಚ್ಚಿ