Select Your Language

Notifications

webdunia
webdunia
webdunia
webdunia

ಗ್ಲಾಸ್ ಸ್ಕಿನ್ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ

ಗ್ಲಾಸ್ ಸ್ಕಿನ್ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ
ಬೆಂಗಳೂರು , ಭಾನುವಾರ, 23 ಆಗಸ್ಟ್ 2020 (11:16 IST)
ಬೆಂಗಳೂರು : ಎಲ್ಲಾ ಹುಡುಗಿಯರಿಗೂ ಗ್ಲಾಸ್ ಸ್ಕಿನ್ ಪಡೆಯಬೇಕೆಂಬ ಹಂಬಲವಿರುತ್ತದೆ. ಅಂತವರು ಈ ಫೇಸ್ ಪ್ಯಾಕ್ ನ್ನು ಬಳಸಿದರೆ ಗ್ಲಾಸ್ ಸ್ಕಿನ್  ಪಡೆಯಬಹುದು.

1 ಚಮಚ ಅಕ್ಕಿಹಿಟ್ಟು, 1ಚಮಚ ಟೊಮೆಟೊ ರಸ, ½ ಚಮಚ ಜೇನುತುಪ್ಪ, 1 ಚಮಚ ಹಾಲು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮಸಾಜ್ ಮಾಡಿ ಮತ್ತೆ 5 ನಿಮಷ ಬಿಟ್ಟು ಮತ್ತೆ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ.

ಬಳಿಕ 3 ಹನಿ ಅಲೋವೆರಾ, 3 ಹನಿ ರೋಸ್ ವಾಟರ್, 3 ಹನಿ ಗ್ಲಿಸರಿನ್ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮೂಕಕ್ಕೆ ಹಚ್ಚಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿದರೆ ಮುಖದ ಸ್ಕೀನ್ ಗ್ಲೋ ಆಗುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನಲ್ಲಿ ಸೇರಿಕೊಂಡ ಕಸ ಹೊರಬರಲು ಈ ಟ್ರಿಕ್ಸ್ ಫಾಲೋ ಮಾಡಿ