Select Your Language

Notifications

webdunia
webdunia
webdunia
webdunia

ಮೊಬೈಲ್ ನಿಂದ ಲವ್ ಲೈಫ್ ಹಾಳಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ!

ಮೊಬೈಲ್ ನಿಂದ ಲವ್ ಲೈಫ್ ಹಾಳಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ!
ಬೆಂಗಳೂರು , ಸೋಮವಾರ, 1 ಅಕ್ಟೋಬರ್ 2018 (08:54 IST)
ಬೆಂಗಳೂರು: ಸ್ಮಾರ್ಟ್ ಫೋನ್ ಬಂದ ಮೇಲೆ ಜನರಿಗೆ ಪರಸ್ಪರ ಮಾತನಾಡಲೂ ಪುರುಸೊತ್ತಿಲ್ಲದಷ್ಟು ಬ್ಯುಸಿ. ಸ್ಮಾರ್ಟ್ ಫೋನ್ ನಿಂದಾಗಿ ಲವ್ ಲೈಫ್ ಹಾಳಾಗುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

ಡೇಟ್ ನಲ್ಲಿ ಮೊಬೈಲ್ ಆಫ್
ಸಂಗಾತಿ ಜತೆ ಏಕಾಂತವಾಗಿ ಕಾಲ ಕಳೆಯುವಾಗ ಸ್ಟ್ರಿಕ್ಟ್ ಆಗಿ ಮೊಬೈಲ್ ಕಾಲ್ ಅಟೆಂಡ್ ಮಾಡಬೇಡಿ. ಮೊಬೈಲ್ ಸೈಲಂಟ್ ಲ್ಲಿರಲಿ.

ಸೋಷಿಯಲ್ ಮೀಡಿಯಾಗೆ ಗುಡ್ ಬೈ
ಮುಖ್ಯವಾಗಿ ನಮ್ಮ ಸಮಯ ಹಾಳು ಮಾಡುವುದು ಸೋಷಿಯಲ್ ಮೀಡಿಯಾಗಳು. ಸಂಬಂಧದಲ್ಲಿ ಬಿದ್ದ ಮೇಲೆ ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿ.

ಡಾಟಾ ಆಫ್ ಮಾಡಿ
ನಿಮ್ಮನ್ನು ಡೈವರ್ಟ್ ಮಾಡುವುದು ಮುಖ್ಯವಾಗಿ ವ್ಯಾಟ್ಸಪ್ ಸಂದೇಶಗಳು. ಹೀಗಾಗಿ ಸಂಗಾತಿ ಜತೆ ಕಾಲ ಕಳೆಯುವಾಗ ಮೊಬೈಲ್ ನೆಟ್ ಡಾಟಾ ಆಫ್ ಮಾಡಿ.

ಮೊಬೈಲ್ ಟಚ್ ಗಿಂತ ಸಂಗಾತಿ ಸ್ಪರ್ಶವೇ ಬೆಸ್ಟ್!
ಮೊಬೈಲ್ ನಲ್ಲಿ ಬೆರಳಾಡಿಸುತ್ತಾ ಕೂರುವುದು ಸುಖ ಎಂದು ನಿಮಗನಿಸಬಹುದು. ಆದರೆ ಅದು ತಪ್ಪು ಎನ್ನುವುದನ್ನು ಮನಗಾಣಿ. ಮೊಬೈಲ್ ಗಿಂತ ಸಂಗಾತಿಯಿಂದ ಸಿಗುವ ಸ್ಪರ್ಶ ಸುಖ ನಿಮ್ಮ ಸಂಬಂಧ ಗಟ್ಟಿಗೊಳಿಸುತ್ತದೆ ಎನ್ನುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ನಿಂದ ಈ ಲಾಭ ಸಿಗುವುದು ಖಂಡಿತಾ!