Select Your Language

Notifications

webdunia
webdunia
webdunia
webdunia

ಲವ್ ಪ್ರಪೋಸ್ ಮಾಡಿದ ಅರ್ಜುನ್ ಕಪೂರ್ ಗೆ ಪರಿಣಿತಾ ಚೋಪ್ರಾ ಹೇಳಿದ್ದೇನು ಗೊತ್ತಾ?

ಲವ್ ಪ್ರಪೋಸ್ ಮಾಡಿದ ಅರ್ಜುನ್ ಕಪೂರ್ ಗೆ ಪರಿಣಿತಾ ಚೋಪ್ರಾ ಹೇಳಿದ್ದೇನು ಗೊತ್ತಾ?
ಮುಂಬೈ , ಶುಕ್ರವಾರ, 28 ಸೆಪ್ಟಂಬರ್ 2018 (08:44 IST)
ಮುಂಬೈ : 'ನಮಸ್ತೆ ಇಂಗ್ಲೇಂಡ್' ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ ಚಿತ್ರದಲ್ಲಿ ಜೊತೆಯಾಗಿ ನಟಿಸಿದ  ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ ಪರಿಣಿತಾ ಚೋಪ್ರಾ ಕೆಮೆಸ್ಟ್ರಿ ಬಗ್ಗೆ ಇತ್ತೀಚೆಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ.


ಹೌದು. ಚಿತ್ರದಲ್ಲಿ ಇವರ  ಜೋಡಿ ನೋಡಿ ಅಭಿಮಾನಿಗಳು  ಮಾತ್ರವಲ್ಲ ಅರ್ಜುನ್ ಕಪೂರ್ ಅವರ ಅಜ್ಜಿ ಕೂಡ ಪರಿಣಿತಾ ಅರ್ಜುನ್ ಗೆ ಸರಿಯಾದ ಜೋಡಿಯಾಗಿದ್ದು, ಅವಳನ್ನೆ ಮದುವೆಯಾಗುವಂತೆ ಸೂಚಿಸಿದ್ದರಂತೆ.


ಆದಕಾರಣ ಇದೀಗ ಅರ್ಜುನ್ ಕಪೂರ್ ಅವರು ಪರಿಣಿತ ಚೋಪ್ರಾಗೆ ಪ್ರಪೋಸ್ ಮಾಡಿದ್ದಾರಂತೆ. ಡು ಯೂ ಲವ್ ಮಿ ಎಂದು ಪರಿಣಿತ ಚೋಪ್ರಾ ಅವರಿಗೆ ಕೇಳಿದ್ದಾರಂತೆ. ಇದಕ್ಕೆ ಉತ್ತರಿಸಿರುವ ಪರಿಣಿತ ನೋ ಡೇಟ್ಸ್ ಫಾರ್ ಲವ್ ಎಂದು ಉತ್ತರಿಸಿದ್ದು, ಐ ಲವ್ ಮೈ ಹೇರ್ ಕಲರ್ ಎಂದಿದ್ದಾರಂತೆ.


ಇತ್ತೀಚೆಗೆ ಪರಿಣಿತ ಬರ್ಗ್ಯಾಂಡಿ ಹೇರ್ ಕಲರ್ ಮಾಡಿಸಿಕೊಂಡಿದ್ದರು. ಅರ್ಜುನ್ ಪ್ರಶ್ನೆಗೆ, ಈ ರೀತಿಯಾಗಿ ಉತ್ತರಿಸುವ ಮೂಲಕ ಪರಿಣಿತ ಜಾರಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗರು ಈ ಭಾಗವನ್ನು ನೋಡಿದ್ದಕ್ಕೆ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ನಟಿ ಕರಿಶ್ಮಾ ಶರ್ಮಾ