ಉತ್ತಮ ಆರೋಗ್ಯಕ್ಕಾಗಿ ಈ 5 ಬಿಳಿ ಆಹಾರ ಪದಾರ್ಥಗಳನ್ನು ಬಳಸದೇ ಇರುವುದು ಒಳ್ಳೆಯದು

Webdunia
ಬುಧವಾರ, 30 ಮೇ 2018 (06:25 IST)
ಬೆಂಗಳೂರು : ಉತ್ತಮ ಆರೋಗ್ಯ ಯಾರಿಗೆ ಬೇಡ ಹೇಳಿ, ಅದರಲ್ಲೂ ಈ ಜೀವನ ಕ್ರಮದಲ್ಲಿ ತಮ್ಮ ತಮ್ಮ ಆರೋಗ್ಯ ಕಾಪಾಡಾಯಿಕೊಳ್ಳುವ ಉದ್ದೇಶದಿಂದ ನಮ್ಮ ಜನ ಹರ ಸಾಹಸ ಪಡುತ್ತಿರುವುದಂತೂ ಸುಳ್ಳಲ್ಲ. ಈ ನಡುವೆ ನಿಮ್ಮ ಆರೋಗ್ಯ ನಿಮ್ಮ ಕೈನಲ್ಲೇ ಇದೆ ಎನ್ನುವುದನ್ನು ಮಾತ್ರ ಮರೆಯಬೇಡಿ. ಆದಕಾರಣ ನಿಮ್ಮ ಆರೋಗ್ಯ  ಚೆನ್ನಾಗಿರಬೇಕೆಂದರೆ ಈ ಐದು ಬಿಳಿ ಆಹಾರ ಪದಾರ್ಥದಿಂದ ದೂರವಿರಿ.


*ರಿಫೈನ್ಡ್ ಉಪ್ಪು : ಉಪ್ಪಿಗೆ ಅದರದ್ದೇ ಆದ ವಿಶೇಷ ರುಚಿ ಇದೆ, ಆ ರುಚಿ ಇಂದ ನಾವು ಸ್ವಲ್ಪ ದೂರು ಇದ್ದಿದ್ದೇ ಆದರೆ ಹೃದಯ ಸಂಭಂದಿ ಕಾಯಿಲೆ ಹಾಗು ಬಿಪಿ ಇಂದ ದೂರವಿಡಬಹುದು.

*ರಿಫೈನ್ಡ್ ಅಕ್ಕಿ : ಆದಷ್ಟು ಪಾಲಿಶ್ ಮಾಡಿರುವ ಅಕ್ಕಿ ಇಂದ ದೂರ ಉಳಿಯಿರಿ. ಇದು ನಿಮಗೆ ಡಯಾಬಿಟಿಸ್ ತಂದೊಡ್ಡಬಹುದು, ಆದಷ್ಟು ಪಾಲಿಶ್ ರಹಿತ ಅಕ್ಕಿಯಿಂದ ಬೇಯಿಸಿದ ಅನ್ನವನ್ನು ಬಳಸಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

*ಪಾಶ್ಚರೀಕರಿಸಿದ ಹಾಲು : ಪಾಶ್ಚರೀಕರಿಸಿದ ಹಾಲು ಗ್ಯಾಸ್ ಟ್ರಬಲ್ , ಮಲಬದ್ದತೆಗೆ ಕಾರಣವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ವರದಿ ಮಾಡಿದೆ. ಅದರ ಬದಾಲಾಗಿ ದೇಶಿಯ ಹಸುವಿನ ಹಾಲನ್ನು ಸ್ವೀಕರಿಸುವುದ ಅತ್ಯಂತ ಒಳ್ಳೆಯದು.

*ರಿಫೈನ್ಡ್ ಸಕ್ಕರೆ : ರಿಫೈನ್ಡ್ ಸಕ್ಕರೆಯು ನಿಮ್ಮ ದೇಹದಲ್ಲಿ ಹೆಚ್ಚು ಕಾರ್ಬೊನ್ ಡೈಆಕ್ಸೈಡ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು ನಿಮ್ಮ ದೈಹಿಕ ಬೆಳವಣಿಗೆಯನ್ನು ಕುಂಠಿಸುತ್ತದೆ.

*ರಿಫೈನ್ಡ್ ಹಿಟ್ಟು: ರಿಫೈನ್ಡ್ ಹಿಟ್ಟು ಅಥವಾ ಮೈದಾ ಎಂದು ಕರೆಯಲ್ಪಡುವ ಈ ಹಿಟ್ಟನ್ನು ಸಂಸ್ಕರಿಸುವಾಗ ಹಲವಾರು ರೀತಿಯ ರಾಸಾಯನಿಕ ಕ್ರಿಯೆಗೆ ಒಳಪಡಿಸುತ್ತಾರೆ. ಅದರಲ್ಲಿ ಪ್ರಮುಖವಾದದ್ದು ಅಲ್ಲೋಗ್ಜಾಂ ಈ ರಾಸಾಯನಿಕ ನಮ್ಮ ದೇಹಕ್ಕೆ ಮಾರಕ. ಆದ್ದರಿಂದ ಇದನ್ನು ಬಳಸದೇ ಇರುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments