ಬಾಳೆಹಣ್ಣಿಗೂ ಸೆಕ್ಸ್ ಗೂ ಎತ್ತಣ ಸಂಬಂಧ ಗೊತ್ತಾ?

Webdunia
ಮಂಗಳವಾರ, 29 ಮೇ 2018 (08:47 IST)
ಬೆಂಗಳೂರು: ಕೆಲವು ಹಣ್ಣುಗಳ ಸೇವನೆ ಮನುಷ್ಯರಲ್ಲಿ ಲೈಂಗಿಕ ಕಾಮನೆ ಹೆಚ್ಚಿಸುತ್ತದೆ ಎಂದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ. ಇದರಲ್ಲಿ ಬಾಳೆ ಹಣ್ಣು ಕೂಡಾ ಒಂದು. ಅದು ಹೇಗೆ?

ಬಾಳೆ ಹಣ್ಣು ಸೇವನೆ ಪುರುಷರಲ್ಲಿ ನಪುಂಸಕತ್ವ ಹೋಗಲಾಡಿಸಿ ಲೈಂಗಿಕ ಬಯಕೆ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಲೈಂಗಿಕ ನಿರಾಸಕ್ತಿ ಹೋಗಲಾಡಿಸಲೂ ಪುರುಷ ಮತ್ತು ಮಹಿಳೆಯರು ಇದನ್ನು ಸೇವಿಸಿದರೆ ಉತ್ತಮ.

ಇದರಲ್ಲಿ ಪೊಟೇಶಿಯಂ, ವಿಟಮಿನ್ ಬಿ ಅಂಶ ಹೇರಳವಾಗಿದ್ದು, ದೇಹದ ಶಕ್ತಿ, ಸಾಮರ್ಥ್ಯ ಹೆಚ್ಚಿಸುತ್ತದೆ. ಹಾಗಾಗಿ ಲೈಂಗಿಕ ನಿರಾಸಕ್ತಿ ಇರುವವರು, ಮಕ್ಕಳಾಗಲು ಬಯಸುವವರು ಹೆಚ್ಚು ಹೆಚ್ಚು ಬಾಳೆ ಹಣ್ಣು ಸೇವಿಸುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ