Publish Date: Wed, 20 Mar 2019 (11:33 IST)
Updated Date: Wed, 20 Mar 2019 (11:35 IST)
ಬೆಂಗಳೂರು: ಆತ್ಮರತಿ ಅಥವಾ ಹಸ್ತುಮೈಥುನ ಎನ್ನುವುದು ಲೈಂಗಿಕ ಕಾಮನೆಗಳನ್ನು ತಣಿಸುವ ಒಂದು ಮಾರ್ಗವಷ್ಟೇ. ಆದರೆ ಅತಿಯಾದರೆ ಅಮೃತವೂ ವಿಷ ಎಂದು ಕೇಳಿಲ್ಲವೇ?
ಹಾಗೆಯೇ ಆತ್ಮರತಿಯೂ ಚಟವಾಗಬಾರದು. ಆತ್ಮರತಿ ಸಂದರ್ಭ ವೀರ್ಯ ನಷ್ಟವಾದರೆ ವೈವಾಹಿಕ ಜೀವನಕ್ಕೆ ತೊಂದರೆಯಾಗಬಹುದೇ ಎಂದೆಲ್ಲಾ ಚಿಂತೆಗಳು ಕೆಲವರನ್ನು ಕಾಡುತ್ತದೆ.
ಆತ್ಮರತಿ ಮಾಡುವುದರಿಂದ ವೈವಾಹಿಕ ಜೀವನಕ್ಕೆ ತೊಂದರೆಯಾಗದು. ಆದರೆ ಅತಿಯಾಗಿ ಹಸ್ತಮೈಥುನ ಮಾಡಿಕೊಂಡು ಲೈಂಗಿಕತೆ ಬಗೆಗಿನ ಆಸಕ್ತಿಯನ್ನೇ ಕಳೆದುಕೊಳ್ಳಬಾರದು. ಹಾಗೆಯೇ ಸಂಗಾತಿ ಜತೆಗಿನ ಲೈಂಗಿಕ ಜೀವನದ ಮೇಲೆ ಆಸಕ್ತಿಯೇ ಮೂಡದಷ್ಟು ಆತ್ಮರತಿ ಚಟವಾಗಬಾರದು. ಉತ್ತಮ ಪೋಷಕಾಂಶಭರಿತ ಆಹಾರ, ಸರಿಯಾದ ವ್ಯಾಯಾಮ ಮಾಡುತ್ತಿದ್ದರೆ ವೈವಾಹಿಕ ಜೀವನಕ್ಕೆ ಯಾವುದೇ ತೊಂದರೆಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ