Publish Date: Tue, 19 Mar 2019 (12:15 IST)
Updated Date: Tue, 19 Mar 2019 (12:16 IST)
ಬೆಂಗಳೂರು: ನಿದ್ರೆಯಲ್ಲಿ ನಡೆದಾಡುವುದು, ಮಾತನಾಡುವುದು ಇತ್ಯಾದಿ ಖಾಯಿಲೆಗಳ ಬಗ್ಗೆ ಕೇಳಿದ್ದೇವೆ. ಅದೇ ರೀತಿ ಕೆಲವರಿಗೆ ನಿದ್ರೆಯಲ್ಲೂ ಲೈಂಗಿಕ ಚಟುವಟಿಕೆ ಮಾಡುವ ಚಟವಿರುತ್ತದೆ.
ಇದೂ ಒಂದು ರೀತಿಯ ಖಾಯಿಲೆಯೇ. ಲೈಂಗಿಕ ಬಯಕೆ ತಣಿಸಲು ಸಾಧ್ಯವಾಗದೇ ಇರುವುದು, ಲೈಂಗಿಕ ಕ್ರಿಯೆಯಲ್ಲಿ ಅತೃಪ್ತಿ ಇತ್ಯಾದಿಗಳಿಂದಾಗಿ ನಿದ್ರೆಯಲ್ಲೂ ಲೈಂಗಿಕ ಚಟುವಟಿಕೆ ಮಾಡುವ ಖಯಾಲಿ ಕೆಲವರಿಗಿರುತ್ತದೆ.
ಇದರಿಂದಾಗಿ ನಿದ್ರಾಹೀನತೆ ಉಂಟಾಗಬಹುದು. ಹೀಗಾಗಿ ಇಂತಹ ಖಯಾಲಿಯಿದ್ದರೆ, ನಿದ್ರೆ ಸರಿಯಾಗಿ ಆಗಲು ಥೆರಪಿ ಕೈಗೊಳ್ಳುವುದು, ಉತ್ತಮ ವ್ಯಾಯಾಮ ಮಾಡುವುದು, ಕೌನ್ಸಲರ್ ಸಲಹೆ ಇತ್ಯಾದಿ ಪಡೆದು ಪರಿಹಾರ ಕಂಡುಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.