Select Your Language

Notifications

webdunia
webdunia
webdunia
webdunia

ಆ ದಿನಗಳಲ್ಲಿ ಪತ್ನಿ ಹೀಗೆ ಮಾಡುತ್ತಿದ್ದರೆ ಅದರ ಅರ್ಥವೇನು ಗೊತ್ತಾ?!

ಆ ದಿನಗಳಲ್ಲಿ ಪತ್ನಿ ಹೀಗೆ ಮಾಡುತ್ತಿದ್ದರೆ ಅದರ ಅರ್ಥವೇನು ಗೊತ್ತಾ?!
ಬೆಂಗಳೂರು , ಸೋಮವಾರ, 18 ಮಾರ್ಚ್ 2019 (10:20 IST)
ಬೆಂಗಳೂರು: ಮಹಿಳೆಯರಿಗೆ ಮುಟ್ಟಿನ ಬಳಿಕ ಫಲವಂತಿಕೆ ದಿನಗಳು ಬಂದಾಗ ಕೆಲವು  ದೈಹಿಕ, ಮಾನಸಿಕ ಬದಲಾವಣೆಯಾಗುತ್ತದೆ.


ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಬೇಗನೇ ಕೋಪಗೊಳ್ಳುವುದು ಇತ್ಯಾದಿ ಮೂಡ್ ಬದಲಾವಣೆ ಕಾಣಿಸಿಕೊಳ್ಳಬಹುದು. ಅದೇ ರೀತಿ ಫಲವಂತಿಕೆ ದಿನಗಳಲ್ಲೂ ಸ್ತ್ರೀಯರಲ್ಲಿ ಕೆಲವು ಬದಲಾವಣೆಗಳಾಗುತ್ತವೆ.

ಫಲವಂತಿಕೆ ದಿನಗಳಲ್ಲೇ ಮಹಿಳೆಯರು ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆ ಸಂದರ್ಭದಲ್ಲಿ ಆಕೆಗೆ ರತಿಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು  ಸಂಗಾತಿ ಜತೆಗೆ ಹೆಚ್ಚು ರೊಮ್ಯಾಂಟಿಕ್ ಆಗಿ ವರ್ತಿಸುವಂತೆ ಮನಸ್ಸು ಪ್ರೇರೇಪಿಸುತ್ತದೆ. ಹಾಗೆಯೇ ಆಕೆಯ ದೈಹಿಕ ವಾಂಛೆ ಆ ಸಂದರ್ಭದಲ್ಲಿ ಬೇಗನೇ ತಣಿಯುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಣಂತಿಯರ ಕೂದಲುದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ