Publish Date: Tue, 19 Mar 2019 (12:18 IST)
Updated Date: Tue, 19 Mar 2019 (12:20 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರ ಮೂಡ್ ಅರಳಿಸಲು ಏನು ಮಾಡಬೇಕು? ತುಂಬಾ ಸಿಂಪಲ್. ಆ ಒಂದು ಶಬ್ಧ ಹೇಳಿದರೆ ಸಾಕು ಎನ್ನುತ್ತಾರೆ ತಜ್ಞರು.
ಒಂದು ಸುಂದರ ರಾತ್ರಿ ನಿಮ್ಮದಾಗಬೇಕಾದರೆ ಆ ದಿನ ಚೆನ್ನಾಗಿ ಅಲಂಕರಿಸಿಕೊಂಡು , ಬೆಡ್ ರೂಂನನ್ನು ಮೊದಲ ರಾತ್ರಿಗೆ ತಯಾರು ಮಾಡಿದಂತೆ ಮಾಡಲೇಬೇಕೆಂದೇನಿಲ್ಲ.
ಪತಿ ಮನೆಗೆ ಬಂದಾಗ ಆತನ ಕಣ್ಣಲ್ಲಿ ಕಣ್ಣಿಟ್ಟು, ತೀರಾ ಬಳಿ ಬಂದು ‘ನಿನಗಾಗಿ ಕಾಯುತ್ತಿದ್ದೆ’ ಎಂಬ ಒಂದೇ ಶಬ್ಧ ಹೇಳಿ. ಆತನ ಮೂಡ್ ಆಮೇಲೆ ಹೇಗೆ ಬದಲಾಗುತ್ತದೆ ನೋಡಿ. ಇದೊಂದು ಶಬ್ಧ ಪತಿ-ಪತ್ನಿಯರನ್ನು ದೈಹಿಕವಾಗಿ, ಮಾನಸಿಕವಾಗಿ ಹತ್ತಿರ ತರುತ್ತದೆ ಎನ್ನುವುದು ಲೈಂಗಿಕ ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.