Select Your Language

Notifications

webdunia
webdunia
webdunia
webdunia

ಕಣ್ಣಿನ ಹುಬ್ಬಿನ ಕೂದಲು ಉದುರುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ

ಕಣ್ಣಿನ ಹುಬ್ಬಿನ ಕೂದಲು ಉದುರುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 14 ಜುಲೈ 2020 (07:35 IST)
ಬೆಂಗಳೂರು : ಕೆಲವರಿಗೆ ತಲೆಯ ಕೂದಲುದುರುವುದು ಮಾತ್ರವಲ್ಲ ಕಣ್ಣಿನ ಹುಬ್ಬಿನ  ಕೂದಲು ಕೂಡ ಉದುರುತ್ತದೆ. ಅಂತವರು ಈ ಮನೆಮದ್ದನ್ನು ಹಚ್ಚಿ.

ಹರಳೆಣ್ಣೆ 1 ಚಮಚ, 1 ಕೊಬ್ಬರಿ ಎಣ್ಣೆ, ಆಲೀವ್ ಆಯಿಲ್ 1 ಚಮಚ, ಬಾದಾಮಿ ಆಯಿಲ್ 1 ಚಮಚ, 3 ವಿಟಮಿನ್ ಇ ಕ್ಯಾಪ್ಸುಲ್ , 1 ಚಮಚ ಈರುಳ್ಳಿ ರಸ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷ ಬಿಟ್ಟು ಇದನ್ನು ಕಣ್ಣಿನ ಹುಬ್ಬಿಗೆ ಪ್ರತಿದಿನ ರಾತ್ರಿ ಹಚ್ಚಿ. ಇದನ್ನು 15 ದಿನಗಳ ಕಾಲ ಬಳಸಿದರೆ ಕೂದಲುದುರುವ ಸಮಸ್ಯೆ ದೂರವಾಗುವುದು ಮಾತ್ರವಲ್ಲ ಕೂದಲು ದಪ್ಪವಾಗಿ ಬೆಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ; ಇಂದು ರೈಲ್ವೆ ಎಸ್ ಪಿ ಕಚೇರಿಯ ಐವರಿಗೆ ಕೊರೊನಾ