Daily Horoscope

Select Your Language

Notifications

webdunia
webdunia
webdunia
webdunia

ನೀವು ಬಂಗಾರ ಖರೀದಿಸುವಂತಾಗಬೇಕೆಂದರೆ ಈ ಸರಳ ತಂತ್ರ ಮಾಡಿ

ಬೆಂಗಳೂರು
Normal 0 false false false EN-US X-NONE X-NONE

ಬೆಂಗಳೂರು : ಬಂಗಾರ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಅದನ್ನು ಖರೀದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ನೀವು ಬಂಗಾರ ಖರೀದಿಸುವಂತಾಗಬೇಕೆಂದರೆ  ಈ ಸರಳ ತಂತ್ರ ಮಾಡಿ.
 


21 ಗುಲಗಂಜಿ ಕಾಳನ್ನು ಹಳದಿ ವಸ್ತ್ರದಲ್ಲಿ ಇಟ್ಟು ಗಂಟು ಕಟ್ಟಿ ಯಾರಿಗೂ ತಿಳಿಯದ ಹಾಗೇ ದೇವರ ಕೋಣೆಯಲ್ಲಿ ಲಕ್ಷ್ಮೀ ಫೋಟೋದ ಬಳಿ ಇಡಿ. ಪ್ರತಿದಿನ ಅದಕ್ಕೆಪೂಜೆ ಮಾಡಿ. 21 ದಿನಗಳ ಬಳಿಕ ಅದನ್ನು ನಿಮ್ಮ ಮನೆಯಲ್ಲಿರುವ ಹಣ ಅಥವಾ ಚಿನ್ನದ ಪೆಟ್ಟಿಗೆಯೊಳಗೆ ಇಟ್ಟು ಪ್ರತಿದಿನ ಪೂಜೆ ಮಾಡಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಚಿನ್ನಕ್ಕೆ ಕೊರತೆಯಾಗಲ್ಲ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ