ಬೆಂಗಳೂರು : ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಕಾಲ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಭ್ರೂಣದ ಮೆದುಳಿನ ಬೆಳವಣಿಗೆಯನ್ನು ರಾಸಾಯನಿಕಗಳಿಂದ ಅಪಾಯಕರವಾಗಿರುವ ಕಾರಣ ಅವುಗಳನ್ನು ಬಳಸದೇ ಇರುವುದು ಉತ್ತಮವೆನ್ನುತ್ತಾರೆ.
									
			
			 
 			
 
 			
			                     
							
							
			        							
								
																	
ಅದಕ್ಕಾಗಿ ಲಿಪ್ ಸ್ಟಿಕ್, ಲಿಪ್-ಗ್ಲಾಸ್, ಲಿಪ್ ಬಾಲ್, ಐಲೈನರ್ಸ್, ಡಿಯೋಡ್ರಂಟ್ ಗಳು, ಉಗುರಿನ ಬಣ್ಣ, ಬಾಡಿ ಆಯಿಲ್ಹೇರ್ ರಿಮೂವಲ್ ಉತ್ಪನ್ನಗಳು, ಹೇರ್ ಡೈ ಗಳು ಮತ್ತು ಮೊಡವೆ ನಿರೋಧಕ ಕ್ರೀಂ ಗಳಂತಹಾ  ಮೇಕಪ್ ಉತ್ಪನ್ನಗಳಿಂದ ದೂರವಿರಿ ಎಂದು ತಜ್ಞರು ಹೇಳಿದ್ದಾರೆ.
									
										
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ