ಬೆಂಗಳೂರು : ಕೆಲವೊಮ್ಮೆ ತುಟಿಗಳು ಊದಿಕೊಳ್ಳುತ್ತವೆ. ಇದರಿಂದ ನೋವು ಕೂಡ ಕಂಡುಬರುತ್ತದೆ. ಈ ಊದಿಕೊಂಡ ತುಟಿಯ ಸಮಸ್ಯೆ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ.
									
										
								
																	
*ಅಡುಗೆ ಸೋಡಾ ಬ್ಯಾಕ್ಟೀರಿಯಾ ವಿರೋಧಿ ಮತ್ತು ಊರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅಡುಗೆ ಸೋಡಾವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಊದಿಕೊಂಡ ತುಟಿಗೆ ಹಚ್ಚಿ.
									
			
			 
 			
 
 			
			                     
							
							
			        							
								
																	*ಅರಿಶಿಣವನ್ನು  ತೆಂಗಿನೆಣ್ಣೆಯೊಂದಿಗೆ ಮಿಕ್ಸ್ ಮಾಡಿ ತುಟಿಗೆ ಹಚ್ಚಿದರೆ ಇದರಿಂದ ಸೋಂಕು ನಿವಾರಣೆಯಾಗಿ ಊದಿಕೊಂಡಿರುವುದು ಕಡಿಮೆಯಾಗುತ್ತದೆ.