Select Your Language

Notifications

webdunia
webdunia
webdunia
webdunia

ಅಂದದ ತುಟಿ ನಿಮ್ಮದಾಗಲು ಇದರಿಂದ ಮಸಾಜ್ ಮಾಡಿ

ಅಂದದ ತುಟಿ ನಿಮ್ಮದಾಗಲು ಇದರಿಂದ  ಮಸಾಜ್ ಮಾಡಿ
ಬೆಂಗಳೂರು , ಬುಧವಾರ, 23 ಸೆಪ್ಟಂಬರ್ 2020 (09:11 IST)
ಬೆಂಗಳೂರು : ಕೆಂಪಾದ ತುಟಿಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಕೆಲವರ ತುಟಿಗಳ ಬಣ್ಣ ಕಪ್ಪಾಗಿರುತ್ತದೆ. ಅಂತವರು ಇದರಿಂದ ತುಟಿಗಳಿಗೆ ಮಸಾಜ್ ಮಾಡಿ.

ಬ್ರೂ ಕಾಫಿ ಪೌಡರ್ 1 ಚಮಚ, ಜೇನುತುಪ್ಪ 1 ಚಮಚ, ಸ್ವಲ್ಪ ಸಕ್ಕರೆ ಇವಿಷ್ಟನ್ನು ಮಿಕ್ಸ್ ಮಾಡಿ ತುಟಿಗೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ ಬಳಿಕ ಕ್ಲೀನ್ ಮಾಡಿದರೆ ತುಟಿಗಳ ಬಣ್ಣ ಕೆಂಪಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಈ ಪ್ರದೇಶದಲ್ಲಿ ಆದ ಮೊಡವೆಗಳನ್ನು ಯಾವುದೇ ಕಾರಣಕ್ಕೂ ಒಡೆಯಬೇಡಿ