Select Your Language

Notifications

webdunia
webdunia
webdunia
webdunia

ಈ ಒಂದು ಸಿಂಪಲ್ ಟಿಪ್ಸ್ ಬಳಸಿ ನಿಮ್ಮ ಮುಖದ ಅಂದ ಹಚ್ಚಿಸಿಕೊಳ್ಳಿ

ಈ ಒಂದು ಸಿಂಪಲ್ ಟಿಪ್ಸ್  ಬಳಸಿ ನಿಮ್ಮ ಮುಖದ ಅಂದ ಹಚ್ಚಿಸಿಕೊಳ್ಳಿ
ಬೆಂಗಳೂರು , ಬುಧವಾರ, 23 ಸೆಪ್ಟಂಬರ್ 2020 (08:39 IST)
ಬೆಂಗಳೂರು : ಐಸ್ ನ್ನು ಪಾನೀಯ, ಐಸ್ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಈ ಐಸ್ ನಿಂದ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.  

ಪ್ರತಿದಿನ ಬೆಳಿಗ್ಗೆ ಐಸ್ ನೀರಿನಿಂದ ಮುಖ ತೊಳೆದರೆ ಇದು ನಿಮ್ಮ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ಮುಖದ ಚರ್ಮ ಬಿಗಿಯಾಗುತ್ತದೆ. ಹಾಗೇ 5 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಮಂಜುಗಡ್ಡೆಯಿಂದ ನಿಮ್ಮ ಮುಖವನ್ನು ಉಜ್ಜಿದರೆ ಮುಖದಲ್ಲಿರುವ ರಂಧ್ರಗಳನ್ನು ಕುಗ್ಗಿಸಿ ಮುಖ ಹೊಳೆಯುವಂತೆ ಮಾಡುತ್ತದೆ. ಮೊಡವೆಗಳ ಮೇಲೆ ಐಸ್ ಕ್ಯೂಬ್ ನಿಂದ ಉಜ್ಜಿದರೆ ಮೊಡವೆಗಳು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಬಿಸಿ ನೀರಿಗೆ ಏಲಕ್ಕಿ ಹಾಕಿ ಕುಡಿದರೆ ಏನಾಗುತ್ತದೆ ಗೊತ್ತಾ?